World Languages, asked by kumar394781, 6 months ago

ಅಂಕಗಳು: 40
ತರಗತಿ: 8ನೇ
ವಿಷಯ: ಕನ್ನಡಭಾಷೆ,
1x3=4
1. ಕೆಳಗಿನ ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಿ.
1) ನನಗೆ ಎರಡೇ ಮಕ್ಕಳು
ಪರಿಚಯ ನನಗಿಲ್ಲ.
1) ಗುರುಗಳ
2) ಕಳ್ಳರ
3) ಸ್ನೇಹಿತರ
2) ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ
ಎಂದು ಕರೆಸಿಕೊಂಡರು.
1) ದೇವರಂತೆ
2) ಭೀಷ್ಮ
3) ಸಾರಥಿ
3) ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು
1) ಸರ್, ಎಮ್, ವಿಶ್ವೇಶ್ವರಯ್ಯ 2) ಡಿವಿಜಿ 3) ಬಿ ಡಿ ಜತ್ತಿ
4) ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ
1) ಅ ಆ ಇ 2) ಕ ಚ ಟ
3) ಮ ನ ಣ
1x3=3
2. ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
1) ಮಾರಸಿಂಹ, ಚಾವುಂಡರಾಯ, ರಾಚಮಲ್ಲ, ರಕ್ಕಸಗಂಗ.
2) ರಾಜೇಶ್ವರ, ಮರಳೇಶ್ವರ, ಮಹಾಲಿಂಗೇಶ್ವರ, ಪಾತಾಳೇಶ್ವರ.
3) ಹೆಗಲುಗೊಟ್ಟು, ಸಂತಸಬಟ್ಟು, ಉಂಡವನು, ತಿಳಿಗೊಳ
1x=2
3. ಕೊಟ್ಟಿರುವ ಪದಗಳಲ್ಲಿರುವ ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
1) ಹಣ್ಣಿನರಸ 2) ಮಣ್ಣು 3) ನಿಲ್ದಾಣ 4) ದಿನಪತ್ರಿಕೆ
4, ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.
1) ಶಿಕ್ಷಣವನ್ನು 2) ಬಲದಿಂದ
1x2=2
1x2=2
5, ಕೊಟ್ಟಿರುವ ವಾಕ್ಯಗಳಲ್ಲಿರುವ ನಾಮಪದಗಳನ್ನು ಆರಿಸಿ ಬರೆಯಿರಿ.
1) ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ.
2) ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲವದು
1x6=6
6, ಒಂದು ವಾಕ್ಯದಲ್ಲಿ ಉತ್ತರಿಸಿ.
1) ಅಬ್ದುಲ್ ರಹೀಮನ ಹಠವೇನು?
2) ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
3) 'ರಾಯ', 'ಅಣ್ಣ' ಎಂದು ಯಾರನ್ನು ಕರೆಯುತ್ತಿದ್ದರು?
4) ಡಿವಿಜಿ ಅವರ ಹುಟ್ಟೂರು ಯಾವುದು?
5) ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು?
6) ಪುಟ್ಟ ಮಗುವು ತೊಟ್ಟಿಲಲ್ಲಿ ಹೇಗೆ ಮಲಗಿದೆ?​

Answers

Answered by sciencegod
0

Answer:

উদ্দীপকে আহনাফের মায়ের সাথে কাবুলিওয়ালা গল্পের মিনুর মা কোন দিক থেকে সাদৃশ্যপূণ?ব্যাখ্যা কর

Similar questions