43. ಈ ಪದಗಳ ಅರ್ಥ ಬರೆಯಿರಿ : ತಪ್ತ, ಭವ.
44. ಈ ಪದಗಳ ವಿರುದ್ಧಾರ್ಥಗಳನ್ನು ಬರೆಯಿರಿ : ದುರ್ಬಲ,
ಈ ರೂಪ : 45. ಈ ಪದಗಳ ತದ್ಭವ ರೂಪ ಬರೆಯಿರಿ : ಧ್ವ
46, ಈ ಪದಗಳ ನಾನಾರ್ಥಗಳನ್ನು ಬರೆಯಿರಿ : ರು, ಕಾಡು
47. ಈ ಪದಗಳನ್ನು ಬಿಡಿಸಿ ಬರೆಯಿರಿ : ಅಲ್ಲಿಗೊಯ್ಯದೆ. ದಿವ್ಯಾನ
48. ಈ ನುಡಿಗಟ್ಟುಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ ಕಣ್ಣರಳಿಸು, ಅಡಿಪಾಯ
49. ದ್ವಿರುಕ್ತಿಗಳಿಗೆ ಎರಡು ಉದಾಹರಣೆ ಬರೆಯಿರಿ.
Answers
Answered by
23
43. ತಪ್ತ =ನೊಂದ
ಭವ = ಜನನ ,ಹುಟ್ಟು
44..ದುರ್ಬಲ=ಸಬಲ
45..ದ್ವನಿ =ದನಿ
46.. ಅಲ್ಲಿಗೆ+ಒಯ್ಯದೆ.
ದಿವ್ಯಾನ= ದಿವ್ಯ+ಅನ್ನ
48.ಪ್ರಕೃತಿಯ ಸೊಬಗನ್ನು ಕಣ್ಣರಳಿಸಿ ನೋಡಿದೆನು.
ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಅಡಿಪಾಯ ಹಾಕಬೇಕು.
49..ನಡೆನಡೆ,ದಿನದಿನ,ಹತ್ತಿರಹತ್ತಿರ,ಊರೂರು.
47.ಕಾಡು=ಅರಣ್ಯ.
Answered by
24
48) ಕಣ್ಣರಳಿಸು) ಪ್ರಕೃತಿಯ ಸೊಬಗನ್ನು ಕಣ್ಣರಳಿಸಿ ನೋಡಿದೆನು.
ಅಡಿಪಾಯ) ಮನೆ ಕಟ್ಟುವ ಮೊದಲು ಗಟ್ಟಿಯಾದ ಅಡಿಪಾಯ ಹಾಕಬೇಕು.
49) ಅಕಟಕಟ . ಅಡಿಗಡಿಗೆ .
Mark as brainlist ✨✨✨✨✨
Attachments:
Similar questions