Science, asked by gunaramyarr, 3 months ago

ಷರಾ
ಇದೇ ರೀತಿ, ಕೋಷ್ಟಕ 5.3 ರಲ್ಲಿ ಪಟ್ಟಿ ಮಾಡಿದ ದ್ರಾವಣಗಳನ್ನು ಪರೀಕ್ಷಿಸಿ, ನೀವು ಗಮನಿಸಿದ
ಅಂಶಗಳನ್ನು ಗುರುತು ಹಾಕಿ. ಬೇರೆ ಪದಾರ್ಥಗಳ ದ್ರಾವಣಗಳನ್ನು ಕೂಡ ನೀವು ಪರೀಕ್ಷಿಸಬಹುದು.
ಕೋಷ್ಟಕ 5.3
ಪರೀಕ್ಷಾ ದ್ರಾವಣ ಅರಿಶಿನದ ದ್ರಾವಣದ
ಮೇಲಿನ ಪರಿಣಾಮ
1.ಲಿಂಬೆರಸ
2.ಕಿತ್ತಳೆರಸ
3.ವಿನೆಗರ್
4.ಮೆಗ್ನಿಸಿಯಮ್ ಹಾಲು
5.ಅಡುಗೆ ಸೋಡ
6.ಸುಣ್ಣದ ತಿಳಿ
7.ಸಕ್ಕರೆ
8.ಅಡುಗೆ ಉಪ್ಪು
please can anyone answer me to this question​ in Kannada language​

Answers

Answered by patelamanju536
0

Answer:

ಲಿಂಬೆರಸ

ಕಿತ್ತಳೆ ರಸ

ಸಕ್ಕರೆ

ಅಡುಗೆ ಉಪು

Similar questions