World Languages, asked by Anonymous, 7 months ago

5.!
5. ಕೊಟ್ಟಿರುವ ಪದಗಳ ಲಿಂಗ ಬದಲಿಸಿ ಬರೆಯಿರಿ. ಪ.
1. ಅರಸ 2.ಗೌಡತಿ​

Answers

Answered by thakurkanshu590
4

Answer:

ಲಿಂಗ ಎಂದರೇನು ? ವಯಾಕರಣರ ಪ್ರಕಾರ, ಲಿಂಗ ಎಂಬುದಕ್ಕೆ ‘ಲೀನಂ ಅರ್ಥ ಗಮಯತಿ’ – ಎಂಬ ವ್ಯುತ್ಪತ್ತಿಯನ್ನು ಹೇಳುತ್ತಾರೆ. ಅಡಗಿಕೊಂಡಿರುವ ಅರ್ಥವನ್ನು ಗಮನಕ್ಕೆ ಬರುವಂತೆ ಮಾಡುವುದೇ ಲಿಂಗ ಎನಿಸುತ್ತದೆ. ‘ಅರ್ಥ’ ಎಂದರೆ ಹೇಳಬೇಕಾದ ವಿಷಯ. ಅಂದರೆ ಹೇಳಬೇಕಾದುದನ್ನು ತಿಳಿಸುವ ಶಬ್ದವೇ ಅರ್ಥ. ಲಿಂಗ ಎಂಬುದಕ್ಕೆ ವ್ಯಾವಹಾರಿಕವಾಗಿ ಸ್ತ್ರೀ ಪುರುಷ ವ್ಯತ್ಯಾಸದ ಸಂಜ್ಞೆ ಎಂಬರ್ಥವೂ ಇದೆ. [೧]

Similar questions