English, asked by yashodha4035, 5 months ago

5sentence about rat in kannada​

Answers

Answered by Anonymous
3

\huge\boxed{Answer}

  1. ಲೈಮ್ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯವು, ಯೂರೋಪಿನಿಂದ ಬಂದ ಹಡಗುಗಳಲ್ಲಿ ಇದ್ದ ಇಲಿಗಳ ಅಥವಾ ಜಾನುವಾರುಗಳ ಮೂಲಕ ನೂರು ವರುಷಗಳ ಹಿಂದೆ ಉತ್ತರ ಅಮೆರಿಕಕ್ಕೆ ಬಂದಿರಬಹುದು.
  2. ಮಾಂಸಾಹಾರಿಗಳಾಗಿರುವ ಇವು ಇಲಿಗಳು, ಕಪ್ಪೆಗಳು, ಮೀನುಗಳು, ಹಾವುಗಳು, ಏಡಿಗಳು, ಕಡಲಾಮೆಗಳು ಮತ್ತು ಜಿಂಕೆಗಳನ್ನು ಚಿಕ್ಕ ಪ್ರಮಾಣಗಳಲ್ಲಿ ತಿನ್ನುತ್ತವೆ; ದೊಡ್ಡ ಗಂಡು ಮೊಸಳೆಗಳು ಒಂದು ದಿನಕ್ಕೆ ಸರಾಸರಿ 500ರಿಂದ 700 ಗ್ರಾಮ್ಗಳಷ್ಟೇ ಆಹಾರವನ್ನು ಸೇವಿಸುತ್ತವೆ.
  3. ಅವಳು ಆಹಾರವನ್ನು ಸುರಕ್ಷಿತವಾಗಿಡುವುದರಿಂದ ಮತ್ತು ಮನೆಯನ್ನು ಯಾವಾಗಲು ಅಚ್ಚುಕಟ್ಟಾಗಿ, ನೀಟಾಗಿ ಇಡುವುದರಿಂದ ಜಿರಲೆ, ಇಲಿ, ಹೆಗ್ಗಣಗಳ ಕಾಟವೂ ಇಲ್ಲ.
  4. ಹೇಗೆಂದರೆ, ತಾಳೇ ಮರದ ಬೀಜಗಳನ್ನು ತಿನ್ನುವ ಮೂಲಕ ಅವುಗಳ ವಂಶಾಭಿವೃದ್ಧಿಗೆ ಕತ್ತರಿ ಹಾಕಿದ್ದವು ಎಂದು ಪುರಾವೆಗಳು ತೋರಿಸುತ್ತವೆ
  5. ಈಟ್ಸೇಡೇನ್ ಒಂದು ಹಳೆಯ ಕೋಟೆಯಾಗಿತ್ತು ಮತ್ತು ನನ್ನ ಸೆರೆಕೋಣೆಯು ಇಲಿಗಳಿಂದ ತುಂಬಿತ್ತು.

\huge\mathfrak\red{itz\:Jyotsana☺}

Similar questions