6. ರಹೀಮ ಮಗನನ್ನು ಶಾಲೆ ಬಿಡಿಸಲು ಕಾರಣ
ಅ. ಮಗ್ಗದ ಹುಚ್ಚನ್ನು ಬಿಡಿಸಲು
ಬ. ಓದಿನಲ್ಲಿ ನಿರಾಸಕ್ತಿ
ಕ. ಮಗ ಜಾಣ ಇರಲಿಲ್ಲ
ಡ, ಮಗನಿಗೆ ಶಾಲೆಯ ಅವಶ್ಯಕತೆ ಇರಲಿಲ್ಲ
Answers
Answered by
4
QUESTION :-
ರಹೀಮ ಮಗನನ್ನು ಶಾಲೆ ಬಿಡಿಸಲು ಕಾರಣ -
1. ಮಗ್ಗದ ಹುಚ್ಚನ್ನು ಬಿಡಿಸಲು
2. ಓದಿನಲ್ಲಿ ನಿರಾಸಕ್ತಿ
3. ಮಗ ಜಾಣ ಇರಲಿಲ್ಲ
4. ಮಗನಿಗೆ ಶಾಲೆಯ ಅವಶ್ಯಕತೆ ಇರಲಿಲ್ಲ
ANSWER :-
ತಂದೆ ಈ ಹಠ ಮಾರಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿ ಬಿಟ್ಟನು.
ಆದ್ದರಿಂದ, 1 ನೇ ಆಯ್ಕೆ ಸರಿಯಾದ ಉತ್ತರ ...
Similar questions