6 ಅಕ್ಷರದ ಒಂದು ಜಿಲ್ಲೆ . ಆ ಜಿಲ್ಲೆಯಲ್ಲಿ 3 & 5 ನೇ ಅಕ್ಷರ ಸೇರಿದರೆ ಒಬ್ಬ ಕವಿ ಹೆಸರು ಹಾಗೂ 1 & 6 ನೇ ಅಕ್ಷರ ಸೇರಿದರೆ ಒಂದು ಪ್ರಾಣಿ ಹೆಸರು ಹಾಗಾದರೆ ಆ ಜಿಲ್ಲೆ ಯಾವುದು ??? ..
Answers
Answered by
51
Question:
ಅಕ್ಷರದ ಒಂದು ಜಿಲ್ಲೆ . ಆ ಜಿಲ್ಲೆಯಲ್ಲಿ 3 & 5 ನೇ ಅಕ್ಷರ ಸೇರಿದರೆ ಒಬ್ಬ ಕವಿ ಹೆಸರು ಹಾಗೂ 1 & 6 ನೇ ಅಕ್ಷರ ಸೇರಿದರೆ ಒಂದು ಪ್ರಾಣಿ ಹೆಸರು ಹಾಗಾದರೆ ಆ ಜಿಲ್ಲೆ ಯಾವುದು ???
Answer:
ಉತ್ತರ ಕನ್ನಡ
3 & 5 ನೇ ಅಕ್ಷರ ಸೇರಿದರೆ ಒಬ್ಬ ಕವಿ ಹೆಸರು : ರನ್ನ.
1& 6 ನೇ ಅಕ್ಷರ ಸೇರಿದರೆ ಒಂದು ಪ್ರಾಣಿ ಹೆಸರು: ಉಡ.
Answered by
27
ಉತ್ತರ ಕನ್ನಡ
3 & 5 ನೇ ಅಕ್ಷರ ಸೇರಿದರೆ ಒಬ್ಬ ಕವಿ ಹೆಸರು : ರನ್ನ.
1& 6 ನೇ ಅಕ್ಷರ ಸೇರಿದರೆ ಒಂದು ಪ್ರಾಣಿ ಹೆಸರು: ಉಡ.
ಉಡ = Monitor Lizard.
Similar questions