ಅನಿರುದ್ಧನು ಕೆಲ ಪ್ರಸ್ತಕಗಳನ್ನು ₹60 ಕ್ಕೆ ಕೊಂಡನು ಅಷ್ಟೆ ಹಣಕ್ಕೆ ಅವನು ಇನ್ನೂ5 ಪ್ರಸ್ತುಕಗಳನ್ನು ಕೊಂಡಿದ್ದರೆ ಪ್ರತಿ ಪುಸ್ತಕದ ಬೆಲೆ ₹1ಕಡಿಮೆ ಆಗುತ್ತಿತ್ತು ಅನಿರುದ್ಧನು ಕೊಂಡು ಕೊಂಡ ಪ್ರಸ್ತಕಗಳ ಸಂಖ್ಯೆ, ಪ್ರತಿ ಪುಸ್ತಕದ ಬೆಲೆಯನ್ನು ಕಂಡುಹಿಡಿಯಿರಿ
Answers
ಇತ್ತೀಚಿಗಿನ ದಿನಗಳಲ್ಲಿ ಕನ್ನಡ ಪ್ರಕಾಶೋದ್ಯಮ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಾಗದ ಹಾಗೂ ಮುದ್ರಣ ವೆಚ್ಚ ದುಬಾರಿಯಾಗಿ ಕನ್ನಡ ಪ್ರಕಾಶೋದ್ಯಮವನ್ನು ತತ್ತರಿಸುವಂತೆ ಮಾಡಿದೆ. ಇದರಿಂದಾಗಿ ಪುಸ್ತಕಗಳ್ ಬೆಲೆಯೂ ಏರುತ್ತಿದೆ. ಹೆಚ್ಚುತ್ತಿರುವ ಪುಸ್ತಕ ಬೆಲೆಯಿಂದಾಗಿ ಕೊಳ್ಳುವವರ್ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ; ಕನ್ನಡದ ಪುಸ್ತಕೋದ್ಯಮ ಅಪಾಯದ ಅಂಚಿನಲ್ಲಿದೆ ಇತ್ಯಾದಿ ಮಾತುಗಳು ಸಾಹಿತ್ಯಿಕ ವಲಯಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಕೇಳಿ ಬರುತ್ತಿದೆ. ಸಮಸ್ಯೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಶೀಲಿಸಿ ದೃಢ ಹೆಜ್ಜೆಗಳನ್ನಿಡಬೇಕಿದೆ. ಒಂದು ಗಮನಾರ್ಹ ಅಂಶವೆಂದರೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕನ್ನಡ ಪುಸ್ತಕಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರುತ್ತಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕೃತಿಸ್ವಾಮ್ಯ ವಿಭಾಗ ಪ್ರಕಟಿಸುವ ವಾರ್ಷಿಕ ಗ್ರಂಥಸೂಚಿ ಹಾಗೂ ಕನ್ನಡ ಪುಸ್ತಕಗಳ ಸಗಟು ಖರೀದಿಗಾಗಿ ಪುಸ್ತಕ ಪ್ರಾಧಿಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬರುವ ಅರ್ಜಿಗಳ ಆಧಾರದ ಮೇಲೆ ಹೇಳುವುದಾದರೆ ಮರು ಮುದ್ರಣಗಳೂ ಸೇರಿದಂತೆ ಕನ್ನಡದಲ್ಲಿ ಪ್ರತಿ ವರ್ಷ ಸುಮಾರು ೩೦೦೦ ಪುಸ್ತಕಗಳು ಪ್ರಕಟವಾಗುತ್ತಿವೆ. ನಮ್ಮಲ್ಲಿನ ಕನ್ನಡ ಸಾಕ್ಷರರ ಸಂಖ್ಯೆ, ನಮ್ಮ ರಾಜ್ಯದ ತಲಾವಾರು ವಾರ್ಷಿಕ ಆದಾಯ, ಗ್ರಂಥಾಲಯಗಳ ಜಾಲ್; ಇವುಗಳನ್ನು ಗಮನಿಸಿದರೆ ಸಾಕಷ್ಟು ದೊಡ್ಡ ಸಂಖ್ಯೆಯೆಂದೇ ಹೇಳಬೇಕು. ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ಕನ್ನಡ ಪುಸ್ತಕೋದ್ಯಮ ಇಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತರುತ್ತಿರುವುದನ್ನು ಗಮನಿಸಿದರೆ ಆಶ್ಚರ್ಯವಾಗದಿರದು..