Biology, asked by MhmdShfeem, 9 months ago

7. ಕೆಳಗಿನವುಗಳನ್ನು ಹೆಸರಿಸಿ :
(1) ತೆಳುವಾದ, ಕೊಳವೆಯಾಕಾರದ ಹಳದಿಬಣ್ಣದ ಕಾಂಡ ಹೊಂದಿರva paravalambi sasya
(ii) ಭಾಗಶಃ ಸ್ವಪೋಷಿತ ಸಸ್ಯ.
(iii) ಎಲೆಗಳು ಅನಿಲ ವಿನಿಮಯ ನಡೆಸುವ ರಂಧ್ರಗಳು.​

Answers

Answered by vidyashetty892
2

Answer:

1) ಕಸ್ಕ್ಯೂಟ

Explanation:

ಕಸ್ಕ್ಯೂಟ ಇದು ತೆಳುವಾದ ಕೊಳವೆಯಾಕಾರದ ಹಳದಿ ಬಣ್ಣದ ಕಾಂಡ ಹೊಂದಿರುತ್ತದೆ

2) ಹೂಜಿ ಸಸ್ಯ

3) ಪತ್ರರಂದ್ರಗಳು

Similar questions