India Languages, asked by kumar394781, 6 months ago

7 ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ
2x4=8
1) ಶಾಲಾ ವಾರ್ಷಿಕೋತ್ಸವದಂದು ಕರೀಮ್ ಮಾಡಿದ ಕೆಲಸವೇನು?
2) ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
3) ಡಿವಿಜಿ ಅವರ ಶ್ರೀಮತಿ ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಏಕೆ ಹೋಗಿರಲಿಲ್ಲ?
4) ತಾಯಿ ತನ್ನ ಮಗುವಿನ ಆರೈಕೆಯನ್ನು ಹೇಗೆ ಮಾಡುತ್ತಾಳೆ ವಿವರಿಸಿ.
5) ಗಳೆತನದಲ್ಲಿ ಯಾವ ದುರ್ಗುಣಗಳು ಇಲ್ಲವೆಂದು ಹೇಳಲಾಗಿದೆ?
6) ಮಲ್ಲಿಗೆ ಕೋಗಿಲೆಯನ್ನು ಕರೆದು ಏನು ಹೇಳಿತು?
1x3=3
8. ಈ ಪದ್ಯಭಾಗವನ್ನು ಪೂರ್ಣಗೊಳಿಸಿ
1) ಪುಟ್ಟ ಮಗುವೊಂದು
ಅರಳಿ ಮಲ್ಲಿಗೆ
ಅಥವಾ
ಕುಕಿಲಾಗ
ಮಗು ತಿರುಗಿ
3x2=6
9. ಕೊಟ್ಟಿರುವ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ.(28)
1) "ಕಳ್ಳನಾದವನು, ಮನ ಬಿಟ್ಟು ಓಡಿ ಹೋದವನು ಮಗನೇ ಅಲ್ಲ”
2) ನೀನು ಉತ್ಸವಕ್ಕೆ ಹೋಗುವುದಿಲ್ಲವೇ?”
3) "ಭಾವ ಶುದ್ಧ ಸ್ಪಟಿಕ ಬೆಳದಿಂಗಳು!”
10. ಪತ್ರ ಬರೆಯಿರಿ
1) ಶಾಲಾ ಪ್ರವಾಸಕ್ಕೆ 1,000/- ರೂ.ಗಳನ್ನು ಕಳಿಸುವಂತೆ ಕೋರಿ ನಿಮ್ಮ ತಂದೆಯವರಿಗೆ ಪತ್ರವೊಂದನ್ನು
ಬರೆಯಿರಿ.​

Answers

Answered by ashokkumar12241976
0

Explanation:

ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ

Similar questions