7.ಹಕ್ಕಿಗೂಡಿನಲ್ಲಿ ಬದುಕಿನ ಯಾವ ಯಾವ ಅನುಭವಗಳಿವೆ?
Answers
Answered by
6
Answer:
ಹಕ್ಕಿಗೂಡಿನಲ್ಲಿ ನೋವಿದೆ, ನಲಿವಿದೆ, ಆಕ್ರಂದನವಿದೆ, ಸಂತಸದ ದನಿಯಿದೆ, ಗುಟುಕು ಪಡೆದು ಜೀವ ಕಣ್ಣೆರೆವ ಸೃಷ್ಟಿಯ ಅಚ್ಚರಿಯಿದೆ. ಶತ್ರುಗಳ ಬೇಟೆಗೆ ಅಥವಾ ನೈಸರ್ಗಿಕ ವಿಕೋಪಕ್ಕೆ ತುತ್ತಾಗುವ ದಾರುಣವಿದೆ. ಈ ಅವಘಡಗಳನ್ನು ಎದುರಿಸಿ ಬದುಕುವ ಸಾಹಸಗಾಥೆಯೂ ಕಾಣುತ್ತದೆ.
Answered by
1
ಉತ್ತರ :

ಧನ್ಯವಾದಗಳು!
Similar questions
Math,
1 month ago
Science,
1 month ago
Social Sciences,
2 months ago
English,
2 months ago
English,
9 months ago