7.
ಈ ಪದವನ್ನು ಬಿಡಿಸಿ ಬರೆದಾಗ ಆದೇಶಸಂಧಿ ಏರ್ಪಡುತ್ತದೆ :
A. ಮಳೆಗಾಲ
B. ನಾಡನ್ನು
C ನದಿಯಿಂದ
D, ಊರೂರು
Answers
Answered by
0
Answer:
option A
Explanation:
ಮಳೆಗಾಲ=ಮಳೆ+ಕಾಲ(ಕ ಕಾರಕ್ಕೆ ಗ ಕಾರ ಆದೇಶವಾಗುವುದು)
Similar questions