Math, asked by Dhanushnagaral, 1 month ago

786 ಸಂಖ್ಯೆಯನ್ನು ನೂರರ ಸ್ಥಾನಕ್ಕೆ ಅಂದಾಜಿಸಿ ಬರೆ

Answers

Answered by ashokb8910
2

Step-by-step explanation:

ಪ್ರಶ್ನೆ : 786

ನೂರರ ಸ್ಥಾನಕ್ಕೆ ಅಂದಾಜಿಸುವುದು:

786 → 800

ಕಾರಣ:

ನೀವು ಯಾವ ಸಂಖ್ಯೆಯನ್ನು ಬದಲು ಮಾಡಬೇಕು ಎಂದುಕೊಂಡಿದ್ದಿರೋ, ಅದರ ಮುಂದಿನ ಸಂಖ್ಯೆಯನ್ನು 5 ಕ್ಕಿಂತ ಹೆಚ್ಚು ಅಥವಾ 5 ಕ್ಕಿಂತ ಕಡಿಮೆ ಇದೆಯೆಂದು ಗಮನಿಸಬೇಕು.

5 ಕ್ಕಿಂತ ಹೆಚ್ಚು ಇದ್ದರೆ: 1 ಕುಡಿಸಬೇಕು

5 ಕ್ಕಿಂತ ಕಡಿಮೆ ಇದ್ದರೆ: ಆ ಬೆಲೆಯನ್ನು ಹೇಗೆ ಇದೆಯೋ, ಅದೇ ರೀತಿ ಬರೆಯಬೇಕು ಮತ್ತು ಮುಂದಿನ ಬೆಳೆಗಳನ್ನು "ಸೊನ್ನೆ" ಎಂದು ಪರಿಗಣಿಸಬೇಕು.

e.g: 746 ನ್ನು ನೂರಕ್ಕೆ ಅಂದಾಜಿಸಬೇಕಾದರೆ,

4 → 5 ಗಿಂತ ಕದಿಮೆ ಇದೆ

ಅದಕ್ಕೆ, 700

Similar questions