ದರ್ಪ ,
8. ಒಂದು ಜಮೀನಿನಲ್ಲಿ ನಿರಂತರವಾಗಿ ಬೆಳೆಗಳನ್ನು ಬೆಳೆದರೆ ಮಣ್ಣಿನ ಮೇಲಾಗುವ
ಪರಿಣಾಮವನ್ನು ವಿವರಿಸಿ.
ಗಯ ಂಗರೇನು? ಅವುಗಳನ್ನು ನಾವು ಹೇಗೆ ನಿಯಂತ್ರಿಸಬಹುದು?
53.
Answers
Answered by
7
Explanation:
ಒಂದು ಜಮೀನಿನಲ್ಲಿ ನಿರಂತರವಾಗಿ ಬೆಳೆಗಳನ್ನು ಬೆಳೆದರೆ ಆಗಾ
- ಆ ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಮುಂಬರುವ ಬರುವ ದಿನಗಳಲ್ಲಿ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿ ಉಳಿಯುವುದಿಲ್ಲ. ಆ ಮಣ್ಣು ನಿರ್ದಿಷ್ಠ ನುಟ್ರಿಷನ ನ ಕೊರತೆ ಯನ್ನು ಕಾಣಬಹುದು.
- ಒಂದೇ ಜಮೀನಲ್ಲಿ ಬೇರೆ ಬೇರೆ ಹರಹದ ಬೆಳೆಗಳನ್ನು ಬೆಳೆದು ಇದನ್ನು ನಿಯಂತ್ರಿಸಬಹುದು.(ಕ್ರಾಪ್ ರೋಟರ್ಷನ್)
- ಮಣಿನ್ನ ಫಲವತ್ತತೆಯನ್ನು ಹೆಚ್ಚಿಸಲು ಗೊಬ್ಬರ ಗಳನ್ನು ಉಪಯೋಗಿಸಬಹುದು.
Similar questions