9
ಗುರು - ಈ ಪದದ ಅರ್ಥವೇನು ?
(1 Point)
Student
Teacher
Pricipal
Doctor
Answers
Answered by
1
Answer:
ಗುರು ಎಂದರೆ -
"ವಿದ್ಯೆ ಎಂಬ ಬೀಜವನು ಬಿತ್ತಿ ಅಂಕುರಾರ್ಪಿಸಿ
ಜ್ಞಾನ ಜ್ಯೋತಿಯ ಬೆಳಗಿಸಿ ಅಜ್ಞಾನವೆಂಬ ಅಂದಕಾರವನು ಓಡಿಸುವ ಯೋಗಿ,
ಗುರಿಯಿಲ್ಲದವಗೆ ಗುರಿತೋರುವ ಸಾರಥಿ ಇಂತು ಏನೆಂದು ಹೇಳಲಿ ಗುರು ಮಹಿಮೆಯ" - ಪ್ರೊ, ಚಂದ್ರಕಾಂತ ಹರ್ತಿ
Similar questions