ತರಗತಿ : 9 A&B
ವಿಷಯ: ಕನ್ನಡ (ದ್ವಿತೀಯ ಭಾಷೆ)
ಅಂಕಗಳು: 30
(4*1=4)
I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಹೊಂದುವ ಉತ್ತರಗಳನ್ನು ಆರಿಸಿ ಬರೆಯಿರಿ:
1) 'ನಿತ್ಯ
ಪದದ ತದ್ಭವ ರೂಪವನ್ನು ಬರೆಯಿರಿ.
b, ಕಾರ್ಯ
ಇ, ನೀತಿ
C. ನೀಚ
d. ನಿಚ್ಚ
d, ಚತುರ್ಥಿ
2) 'ದರ್ಬಾರು? ಪದದಲ್ಲಿರುವ ವಿಭಕ್ತಿ ಪ್ರತ್ಯಯ.
a. ಪ್ರಥಮ
b. ದ್ವಿತೀಯ
C. ತೃತೀಯ
3) “ಅದೊಂದು ದರಿದ್ರನಾಡು” - ಇಲ್ಲಿರುವ ಲೇಖನ ಚಿಹ್ನೆ
a. ಪ್ರಶ್ನಾರ್ಥಕ
b, ಉದ್ಧರಣ
C. ಅಲ್ಪವಿರಾಮ
4) 'ಮಗು ಮಲಗಿತು? ಮಲಗಿತು ಪದದ ಧಾತು ಪದ :
a, ಮಲಗು
b, ಮಲಗಿತು c, ಮಲಗಿದರು
d, ಭಾವಸೂಚಕ
--
d, ಮಗು
Answers
Answered by
1
Answer:
1 . option d
2. option a
3. option b
4. option a
hey...nin exam yavag.. btw all the best..
Similar questions