Math, asked by Loki5578, 10 months ago

90 ಅಡಿ ಅಗಲವಿರುವ ಒಂದು ರಸ್ತೆಯ ಎರಡು ಬದಿಯ ಅಂಚಿನಲ್ಲಿ ಎರಡು ಕಂಬಗಳನ್ನು
ನೇರವಾಗಿ ನೆಡಲಾಗಿದೆ. ಕಂಬಗಳ ಎತ್ತರವು 1 : 2 ರ ಪ್ರಮಾಣದಲ್ಲಿದ್ದು, ವ್ಯಕ್ತಿಯೊಬ್ಬನು ಕಂಬಗಳ
ಪಾದಗಳನ್ನು ಸೇರಿಸುವ ರೇಖೆಯ ಒಂದು ಬಿಂದುವಿನಿಂದ ಕಂಬಗಳ ಮೇಲಿನ ತುದಿಗಳನ್ನು
ವೀಕ್ಷಿಸಿದಾಗ ಉಂಟಾಗುವ ಉನ್ನತ ಕೋನಗಳು 60° ಆಗಿದ್ದರೆ ಕಂಬಗಳ ಎತ್ತರವನ್ನು
ಕಂಡುಹಿಡಿಯಿರಿ.​

Answers

Answered by priyankatiwari041407
0

Answer:

Kannada dali bari bedi nange Kannada artagalwa

Similar questions