English, asked by darmeshaargmailcom, 2 months ago

ರೂ. 900 ಒಂದು ಸರಳ ಬಡ್ಡಿಯ ದರದಲ್ಲಿ 8 ವರ್ಷಗಳಿಗೆ ಎರಡರಷ್ಯಾದರೆ, ಮರರಾಗಲು
202)
ಸಮಯ ಬೇಕು ?
(4) 15 ವರ್ಷ
(B) 16 ವಷ
(C) 9 ವರ್ಷ
(D) 8 ವರ್ಷ
or se​

Answers

Answered by singhkumarsusant
0

आप ने English show कर के other language में question दे दिया l

Answered by jahanvisharma2910200
0

ಲಾಭ ಮತ್ತು ನಷ್ಟ

ಕೆಳಗಿನ ಸಮಸ್ಯೆಗಳಿಗೆ ನಿಮ್ಮ ಸಲಹೆ/ಉತ್ತರ ಏನು?

ನಿಮಗೊಬ್ಬ ವ್ಯಾಪಾರಿ ಸ್ನೇಹಿತನಿದ್ದಾನೆ. ಅವನು ಇತರ ಸಾಮಾನುಗಳ ಜೊತೆಗೆ ಚಾಕಲೇಟುಗಳನ್ನು ಮತ್ತು ಬಿಸ್ಕತ್ತನ್ನೂ ಮಾರಾಟ ಮಾಡುತ್ತಾನೆ.

ಅವನು 10 ರೂ.ಗಳಿಗೆ ತೆಗೆದುಕೊಂಡ ಚಾಕಲೇಟ್ ಬಾರ್‍ನ್ನ 11ರೂ.ಗಳಿಗೆ ಮಾರುತ್ತಾನೆ.

20 ರೂ.ಗಳಿಗೆ ತೆಗೆದುಕೊಂಡ ಬಿಸ್ಕತ್ ಪ್ಯಾಕೇಟನ್ನು 23 ರೂ.ಗಳಿಗೆ ಮಾರುತ್ತಾನೆ.

ಅವನಿಗೆ ಹೆಚ್ಚಿಗೆ ಲಾಭ ಬೇಕಿದೆ. ಅದಕ್ಕಾಗಿ ಅವನಿಗೆ ಹೆಚ್ಚು ಬಿಸ್ಕತ್ತುಗಳನ್ನ ಮಾರಬೇಕೋ, ಹೆಚ್ಚು ಚಾಕಲೇಟುಗಳನ್ನು ಮಾರಬೇಕೋ ಗೊತ್ತಾಗುತ್ತಿಲ್ಲ.

ಆಗ ನೀವು ಹೆಚ್ಚು ಚಾಕಲೇಟು ಮಾರಲು ಹೇಳುತ್ತೀರೋ, ಇಲ್ಲ ಬಿಸ್ಕತ್ತು ಮಾರಲುಹೇಳುತ್ತೀರೋ?

ಒಬ್ಬ ತೆಂಗಿನ ಕಾಯಿ ವ್ಯಾಪಾರಿಯು 1000 ತೆಂಗಿನ ಕಾಯಿಗಳನ್ನು 6000ರೂ.ಗಳಿಗೆ ಕೊಂಡನು. ಅವುಗಳಲ್ಲಿ 100 ಕಾಯಿಗಳು ಹಾಳಾದವು.

ಉಳಿದ ತೆಂಗಿನ ಕಾಯಿಗಳನ್ನು ಅವನು ತಲಾ ರೂ.5 ರಂತೆ ಮಾರಿದರೆ. ಅವನಿಗೆಲಾಭವಾಯಿತೇ ಇಲ್ಲ ಅಥವಾ ನಷ್ಟವಾಯಿತೇ?

ನಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಎದುರಿಸುವ ಇಂತಹ ಸಮಸ್ಯೆಗಳಿಗೆ ಉತ್ತರ ಇಲ್ಲಿ ಮತ್ತು ಮುಂದಿನ ಪಾಠಗಳಲ್ಲಿ ಕಲಿಯೋಣ.

ಶೇಕಡಾ

‘ಶೇಕಡಾ’ (%ಅಂಕಗಳು, % ಬಡ್ಡಿದರ, %ಪರೀಕ್ಷೆಯಲ್ಲಿ ಉತ್ತೀರ್ಣತೆ … ಇತ್ಯಾದಿ)

ಶೇಕಡಾ ಎಂದರೆ 100ಕ್ಕೆ ಇಂತಿಷ್ಟು ಎಂದು ಅರ್ಥ.

ವ್ಯಾಖ್ಯೆ: ‘ಶೇಕಡಾ’ವು (‘Percentage’) 100 ಛೇದವಾಗಿಯಳ್ಳ ಒಂದು ಭಿನ್ನರಾಶಿಯಾಗಿದ್ದು ಅದನ್ನ (%) ಸಂಕೇತದಿಂದ ಸೂಚಿಸುತ್ತೇವೆ.

ಉದಾ:

7% = 100 ರಲ್ಲಿ 7 = 7÷100 = 0.07

0.025 = 2.5÷100 = 2.5% (ಅಂದರೆ 100 ಕ್ಕೆ 2.5 )

1÷5 = 20÷100 = 20% (ಅಂದರೆ 100 ಕ್ಕೆ 20 )

100% ಎಂದರೆ ನೂರರಲ್ಲಿ ನೂರು ಎಂದು ಅರ್ಥ (100 ರಲ್ಲಿ 100).

ಉದಾ 1:

ನಿಮಗೆ ಗಣಿತದಲ್ಲಿ ಸಿಕ್ಕ ಅಂಕಗಳು ಈ ಕೆಳಗಿನಂತಿರಲಿ:-

ಮೊದಲ ತಿಂಗಳ ಪರೀಕ್ಷೆಯಲ್ಲಿ 25 ರಲ್ಲಿ 15 ( 15/25)

ಮಧ್ಯವಾರ್ಷಿಕ ಪರೀಕ್ಷೆಯಲ್ಲಿ 100 ರಲ್ಲಿ 65 (65/100)

ಮೂರನೇ ಕಿರುಪರೀಕ್ಷೆಯಲ್ಲಿ 50 ರಲ್ಲಿ 34 (34/50)

ವಾರ್ಷಿಕ ಪರೀಕ್ಷೆಯಲ್ಲಿ 150 ರಲ್ಲಿ 105 ( 105/150)

ಈ ಮೇಲಿನ ವಿಷಯಗಳಿಂದ ಆ ವರ್ಷ ಗಣಿತದಲ್ಲಿ ನಿಮ್ಮ ಪ್ರಗತಿಯನ್ನು ನೋಡಲು ಸಾಧ್ಯವಿಲ್ಲ. ಆಗ ನೀವೆಣಿಸುತ್ತೀರಿ:

“ಎಲ್ಲಾ ಪರೀಕ್ಷೆಗಳನ್ನೂ 100 ಅಂಕಗಳಲ್ಲಿಯೇ ಮಾಡಿದ್ದರೆ, ಪ್ರಗತಿಯ ಹೋಲಿಕೆ ಸುಲಭವಾಗುತ್ತಿತ್ತು:”

ನಾವು ಪ್ರಗತಿಯನ್ನುಲೆಕ್ಕಹಾಕಲು ಶೇಕಡಾ ಕ್ರಮವನ್ನು ಅನುಸರಿಸುತ್ತೇವೆ.

ಈಗ ನಾವು ಮೇಲಿನ ಉದಾಹರಣೆಯಲ್ಲಿ ಹೋಲಿಕೆಯ ಮಾನವನ್ನು 100 ಕ್ಕೆ ಬದಲಾಯಿಸುವಾ.

ಮೊದಲ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 25 ರಲ್ಲಿ 15

ಹಾಗಾದರೆ 100 ರಲ್ಲಿ ಎಷ್ಟು? = (15÷25)*100 = 60

ಮೊದಲ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 60%

ಮಧ್ಯವಾರ್ಷಿಕ ಪರೀಕ್ಷೆ ನಡೆದದ್ದೇ 100 ಅಂಕಗಳಲ್ಲಿ:

ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 65%

ಮೂರನೇ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು 50 ರಲ್ಲಿ 34

100 ರಲ್ಲಿ = (34÷50)*100 = 68

ಮೂರನೇ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 68%

4. ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 150 ರಲ್ಲಿ 105

100 ರಲ್ಲಿ = (105÷150)*100 = 35*2 = 70

ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು = 70%

ನಾಲ್ಕು ಗಣಿತ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು 60%, 65%, 68% ಮತ್ತು 70%.

ಸಮಸ್ಯೆ 1: ಒಬ್ಬ ವಾಸ್ತುಶಿಲ್ಪಿಯ ದರ ಮೊದಲು 25,000 ರೂ.ಗಳಿಗೆ 10% ಮತ್ತು ಉಳಿದ ವೆಚ್ಚಕ್ಕೆ 4%. ಒಂದು ಮನೆಯ ಕ್ರಯ ರೂ.1, 50,000 ಆದರೆ.

ವಾಸ್ತುಶಿಲ್ಪಿಗೆ ಕೊಡಬೇಕಾದ ಹಣ.

ಒಟ್ಟು ಬೆಲೆಗೆ ವಾಸ್ತುಶಿಲ್ಪಿಯ ದರ ಕಂಡುಹಿಡಿಯಿರಿ.

Similar questions