CBSE BOARD X, asked by prakashleruchi, 4 months ago

ವಿದ್ಯಾರ್ಥಿ ಯಾವ ನಾಮಪದ.
a)ರೂಢನಾಮ
b) ಅಂಕಿತನಾಮ
c) ಅನ್ವರ್ಥನಾಮ​

Answers

Answered by prakashpujari1133
4

Answer:

c) ಅನ್ವರ್ಥ ನಾಮ...............

Answered by ravikumarrgpi
0

Answer:

c) ಅನ್ವರ್ಥನಾಮ

Explanation:

ವ್ಯಕ್ತಿಯ ರೂಪ, ಗುಣ, ಸ್ವಭಾವ, ವೃತ್ತಿಗೆ ಅನುಗುಣವಾಗಿ ಇಟ್ಟಂತ ಹೆಸರನ್ನು ಅನ್ವರ್ಥನಾಮ ಎನ್ನುವರು.

Similar questions