India Languages, asked by premilapokar26, 3 months ago

. ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾ ಬಳಸುವ ಲೇಖನ ಚಿಹ್ನೆ ಇದು.

A. ಪೂರ್ಣ ವಿರಾಮ

B. ಅರ್ಧವಿರಾಮ

C. ಅಲ್ಪವಿರಾಮ

D. ಭಾವಸೂಚಕ​

Answers

Answered by disha23115
12

Answer:

B ) ಅರ್ಧ ವಿರಾಮ

hope it helps you

Answered by vishwnathkatti
0
  1. ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧಿನವಾಗಿದ್ದಾಗ ಉಪವಾಕ್ಯಗಳು ಮುಗಿದಗಲೆಲ್ಲ ಬಳಸುವ ಲೇಖನ ಚಿಹ್ನೆ ಎ)ಸಂಯೋಜಿತ ವಕ್ಯ ಬಿ) ಮಿಶ್ರ ವಾಕ್ಯ. ಸಿ) ಸಂಯುಕ್ತ ವಾಕ್ಯ. ಡಿ) ಸಾಮಾನ್ಯ ವಾಕ್ಯ‌‌
Similar questions