India Languages, asked by patilbhagya32, 4 days ago

ಮುಖ ಕಪ್ಪಾಗು ಇದು ಯಾವ ವ್ಯಕರಣಾಂಶಕ್ಕೆ ಸೇರಿದೆ
a) ಜೋಡು ನುಡಿ
b) ನುಡಿಗಟ್ಟು
c) ಅನುಕರಣ ಅವ್ಯಯ
d) ದ್ವಿರುಕ್ತಿ​

Answers

Answered by sangameshsuntyan
8

Answer:

b) ನುಡಿಗಟ್ಟು

is the correct answer

Answered by Anonymous
6

ಪ್ರಶ್ನೆ :

ಮುಖ ಕಪ್ಪಾಗು ಇದು ಯಾವ ವ್ಯಕರಣಾಂಶಕ್ಕೆ ಸೇರಿದೆ

ಉತ್ತರ :

ನುಡಿಗಟ್ಟು ✔️

Similar questions