Math, asked by swationkar111, 11 months ago

ಒಂದು ಸಮತಲದಲ್ಲಿ A, B ಮತ್ತು P ಬಿಂದುಗಳನ್ನು ಒಂದೇ ಸರಳರೇಖೆಯಲ್ಲಿ ಇಲ್ಲದಂತೆ ಗುರುತಿಸಲಾಗಿದೆ. A ಮತ್ತು B ಗಳ
ನಡುವಿನ ದೂರವು B ಮತ್ತು P ಗಳ ನಡುವಿನ ದೂರಕ್ಕಿಂತ 2 ಮೀ ಹೆಚ್ಚಾಗಿದೆ. ಹಾಗೂ A ಮತ್ತು B ಗಳ ನಡುವಿನ ದೂರವು
10 ಮೀ ಆಗಿದೆ. AB ಯು ತ್ರಿಭುಜ ABP ಯ ಬಾಹುಗಳಲ್ಲಿ ಗರಿಷ್ಟ ಉದ್ದವಾಗಿದೆ. ಹಾಗಾದರೆ ತ್ರಿಭುಜ ABP ಯು ಲಂಬಕೋನ
ತ್ರಿಭುಜವಾಗಿದೆಯೇ ಎಂಬುದನ್ನು ವರ್ಗಸಮೀಕರಣದ ಶೋಧಕ ಉಪಯೋಗಿಸಿ ಸಮರ್ಥಿಸಿ. ಹಾಗೆಯೇ AP ಮತ್ತು BP ಗಳ
ಅಳತೆಗಳನ್ನು ಕಂಡುಹಿಡಿಯಿರಿ.​

Answers

Answered by blossomag
2

Answer:

ಒಂದು ಸಮತಲದಲ್ಲಿ A, B ಮತ್ತು P ಬಿಂದುಗಳನ್ನು ಒಂದೇ ಸರಳರೇಖೆಯಲ್ಲಿ ಇಲ್ಲದಂತೆ ಗುರುತಿಸಲಾಗಿದೆ. A ಮತ್ತು B ಗಳ

ನಡುವಿನ ದೂರವು B ಮತ್ತು P ಗಳ ನಡುವಿನ ದೂರಕ್ಕಿಂತ 2 ಮೀ ಹೆಚ್ಚಾಗಿದೆ. ಹಾಗೂ A ಮತ್ತು B ಗಳ ನಡುವಿನ ದೂರವು

10 ಮೀ ಆಗಿದೆ. AB ಯು ತ್ರಿಭುಜ ABP ಯ ಬಾಹುಗಳಲ್ಲಿ ಗರಿಷ್ಟ ಉದ್ದವಾಗಿದೆ. ಹಾಗಾದರೆ ತ್ರಿಭುಜ ABP ಯು ಲಂಬಕೋನ

ತ್ರಿಭುಜವಾಗಿದೆಯೇ ಎಂಬುದನ್ನು ವರ್ಗಸಮೀಕರಣದ ಶೋಧಕ ಉಪಯೋಗಿಸಿ ಸಮರ್ಥಿಸಿ. ಹಾಗೆಯೇ AP ಮತ್ತು BP ಗಳ

ಅಳತೆಗಳನ್ನು ಕಂಡುಹಿಡಿಯಿರಿ

Unable to understand this.

Similar questions