India Languages, asked by hr29rm, 4 months ago

About 3 lines (In kannada)

Attachments:

Answers

Answered by abhiabhishek01265
1

Answer:

ಆರ್.ಕಲ್ಯಾಣಮ್ಮನವರು ಕ್ರಿ.ಶ. ೧೮೯೪ ರಲ್ಲಿ ಬಡಕುಟುಂಬದಲ್ಲಿ ಜನಿಸಿದರು.೧೦ನೆಯ ವರ್ಷಕ್ಕೆ ಇವರ ವಿವಾಹವಾಯಿತು. ಮರುವರ್ಷವೆ ಇವರು ವಿಧವೆಯಾದರು. ತಮ್ಮ ತಂದೆಯ ಉತ್ತೇಜನದಿಂದ ಎಲ್.ಎಸ್. ಉತ್ತೀರ್ಣರಾದ ಕಲ್ಯಾಣಮ್ಮನವರು ಹಿರಿಯ ಸಾಹಿತಿಗಳ ಪ್ರೋತ್ಸಾಹದಿಂದ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ೧೯೪೦ರಲ್ಲಿ ಸರಸ್ವತಿ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ೪೨ ವರ್ಷಕಾಲ ನಡೆಯಿಸಿಕೊಂಡು ಬಂದರು. ಕಲ್ಯಾಣಮ್ಮನವರು ೧೯೩೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮೊದಲ ಮಹಿಳಾ ಸದಸ್ಯೆಯಾಗಿದ್ದರು. ಅದೆ ವರ್ಷ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು.

Explanation:

Similar questions