Social Sciences, asked by roopashekarmalali, 4 months ago

about charlie chaplin information in kannada​

Answers

Answered by SanviNavodayan
3

Answer:

ಚಾರ್ಲಿ ಚಾಪ್ಲಿನ್ (ಏಪ್ರಿಲ್ ೧೬, ೧೮೮೯ - ಡಿಸೆಂಬರ್ ೨೫, ೧೯೭೭) ಚಲನಚಿತ್ರ ವಿಶ್ವ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ. ಹಾಸ್ಯ ಪಾತ್ರಗಳಲ್ಲಿ ಚಾರ್ಲಿನ್ ಹುಟ್ಟಿಸಿದ ನಗೆ, ಆ ನಗೆಯ ಅಂತರಾಳದಲ್ಲಿ ಈ ವಿಶ್ವದ ಜನರ ಅದರಲ್ಲೂ ಬಡ ಮತ್ತು ಶೋಷಿತ ಜನಾಂಗದ ಕುರಿತಾಗಿ ಆತ ಮೂಡಿಸಿದ ಕಾಳಜಿಗಳು ಅಪ್ರತಿಮವಾದದ್ದು.

ಚಾರ್ಲ್ಸ್ ಚಾಪ್ಲಿನ

ಹುಟ್ಟು ಹೆಸರು 

ಹುಟ್ಟಿದ ದಿನ 

ಹುಟ್ಟಿದ ಸ್ಥಳಚಾರ್ಲ್ಸ್ ಸ್ಪೆಂಸರ್ ಚಾಪ್ಲಿನ್, ಜೂ.

ಏಪ್ರಿಲ್ ೧೬, ೧೮೮೯

ವಾಲ್ವರ್ತ್, ಲಂಡನ್, ಇಂಗ್ಲೆಂಡ್ನಿಧನಡಿಸೆಂಬರ್ ೨೫, ೧೯೭೭

ವೆವೆ, ಸ್ವಿಟ್ಜರ್ಲ್ಯಾಂಡ್ವೃತ್ತಿನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರವರ್ಷಗಳು ಸಕ್ರಿಯ೧೮೯೫ - ೧೯೭೬

Answered by eswarivelan
3

Answer:

if he is in online try to talk to him ok..if he comes pls tell me also

Similar questions