About hibiscus in kannada
Answers
Answered by
0
ದಾಸವಾಳ ಗಳು (pronounced /hɨˈbɪskəs/[೨]ಅಥವಾ /haɪˈbɪskəs/[೩]) ಮ್ಯಾಲೋ ಗಳ(ಕೆನ್ನೀಲಿ ಬಣ್ಣದ ಹೂವು ಬಿಡುವ ಕಾಡು ಜಾತಿಯ ಗಿಡಗಳ) ವರ್ಗಕ್ಕೆ ಸೇರಿದ ಮಾಲ್ವಸಿಯೇ ಜಾತಿಯ ಹೂಬಿಡುವ ಸಸ್ಯಗಳಾಗಿವೆ. ಇದು ಸಾಕಷ್ಟು ದೊಡ್ಡ ಸಸ್ಯವರ್ಗ ಹೊಂದಿದ್ದು, ಸುಮಾರು ೨೦೦–೨೨೦ರಷ್ಟು ಪ್ರಭೇದಗಳನ್ನು ಒಳಗೊಂಡಿದೆ. ಇದು ಜಗತ್ತಿನಾದ್ಯಂತ ಶಾಖದ ತಾಪಮಾನ, ಉಪೋಷ್ಣವಲಯ ಹಾಗು ಉಷ್ಣವಲಯ ಪ್ರದೇಶಗಳಲ್ಲಿನ ಸ್ಥಳೀಯ ಸಸ್ಯವಾಗಿದೆ. ಇದೇ ಜಾತಿಯ ಇತರ ಸಸ್ಯಗಳು ಸಾಮಾನ್ಯವಾಗಿ ತಮ್ಮ ಆಕರ್ಷಕ ಹೂವುಗಳಿಂದ ಗಮನ ಸೆಳೆಯುತ್ತವೆ. ಅಲ್ಲದೇ ಇವುಗಳು ಸಾಮಾನ್ಯವಾಗಿ ಹೈಬಿಸ್ಕಸ್ (ದಾಸವಾಳ), ಸೋರ್ರೆಲ್ , ಹಾಗು ಫ್ಲೋರ್ ಡೆ ಜಮೈಕಾ ಎಂದು ಕರೆಯಲ್ಪಡುತ್ತವೆ; ಅಥವಾ ಅಷ್ಟೇನೂ ಪರಿಚಿತವಲ್ಲದ ರೋಸ್ ಮ್ಯಾಲೋ ಎಂಬ ಹೆಸರಿನಿಂದ ಪರಿಚಿತವಾಗಿವೆ. ಈ ಜಾತಿಯು ವಾರ್ಷಿಕ ಹಾಗು ವರ್ಷವಿಡೀ ಬೆಳೆಯುವ ಶಾಶ್ವತ ಸಸ್ಯಗಳೆರಡನ್ನೂ ಒಳಗೊಂಡಿದೆ. ಜೊತೆಗೆ ದಟ್ಟವಾಗಿ ಬೆಳೆಯುವ ಪೊದೆಗಳು ಹಾಗು ಸಣ್ಣ ಮರಗಳನ್ನೂ ಸಹ ಹೊಂದಿದೆ. ಸಸ್ಯಕುಲದ ಹೆಸರು ಗ್ರೀಕ್ ನ ಪದ ἱβίσκος (ಹೈಬಿಸ್ಕೋಸ್ )ನಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಈ ಹೆಸರನ್ನು, ಪೆಡಾನಿಯಸ್ ಡಿಯೋಸ್ಕೋರೈಡ್ಸ್(ಗಿಡಮೂಲಿಕೆಗಳ ಸಸ್ಯಗಳ ತಜ್ಞ ತನ್ನ ಕೃತಿಯಲ್ಲಿ) (ಸುಮಾರು. ೪೦-೯೦) ಅಲ್ಥಾಯಿಯ ಅಫೀಷಿನಾಲಿಸ್ ಗೆ ನೀಡಿದರು.[೪]
Answered by
7
Answer:
The ovary and other female parts of the flower lie in the main structure of the hibiscus, the pistil, which is long and tubular. The hibiscus has both male and female parts on the same flower. The five hairy red spots on the top of the flower is the stigma (female part) of the flower.
Similar questions