India Languages, asked by chetansb573, 2 days ago

about international peace day in kannada​

Answers

Answered by swasika2005
2

Explanation:

ಶಾಂತಿ ನಮ್ಮ ಹಕ್ಕು' ಎಂಬ ಥೀಮ್‌ನಡಿ ಈ ವರ್ಷದ ಅಂತಾರಾಷ್ಟ್ರೀಯ ಶಾಂತಿ ದಿನ ಅಥವಾ ವಿಶ್ವ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಸ್ಥಾಪನೆಯಾಗಿ 70 ವರ್ಷದ ಸಂದ ಸಂದರ್ಭ ಇದಾಗಿದ್ದು, ಸಾರ್ವತ್ರಿಕ ಮಾನವ ಹಕ್ಕು ಘೋಷಣೆ (The Universal Declaration of Human Rights) ಕಾರ್ಯಕ್ರಮ ಆಯೋಜಿಸಿದೆ.

Similar questions