about national flower in kannada few lines
Answers
Answered by
130
_________________________________________________________
ಕಮಲದ
_________________________________________________________
ಕಮಲ (ನೀಲಂಬೊ ನೂಸಿಫೆರಾ) ನೀಲಂಬೊನೇಸಿಯಿ ಕುಟುಂಬದಲ್ಲಿನ ಜಲವಾಸಿ ಸಸ್ಯದ ಎರಡು ಪ್ರಜಾತಿಗಳಲ್ಲಿ ಒಂದು. ಹಿಂದಿನ ಹೆಸರುಗಳಾದ ನೀಲಂಬಿಯಮ್ ಸ್ಪೀಸಿಯೋಸಮ್(ವಿಲ್ಡೆನೌ) ಮತ್ತು ನಿಂಫೆಯಾ ನೀಲಂಬೊ ಎಂದು ವರ್ಗೀಕರಿಸಲಾಗಿರುವ ಈ ಪ್ರಜಾತಿಯ ಪ್ರಸಕ್ತವಾಗಿ ಗುರುತಿಸಲ್ಪಟ್ಟಿರುವ ಹೆಸರು ಲಿನೀಯಸ್‍ನ ದ್ವಿಪದ ನಾಮ ನೀಲಂಬೊ ನೂಸಿಫೆರಾ(ಗ್ಯಾಟ್ನರ್). ಈ ಸಸ್ಯವು ಒಂದು ಜಲವಾಸಿ ಬಹುವಾರ್ಷಿಕ ಸಸ್ಯವಾಗಿದೆ. ತಾವರೆ ಇದರ ಪರ್ಯಾಯ ನಾಮ. ಬಹಳ ಸುಂದರವಾದ ವಿವಿಧ ಬಣ್ಣಗಳ ಹೂ ಬಿಡುವ ಈ ಸಸ್ಯ ಭಾರತೀಯರಿಗೆ ಪವಿತ್ರವೆನಿಸಿದೆ. ಭಾರತದ ಎಲ್ಲ ಪ್ರದೇಶಗಳಲ್ಲೂ ಕೆರೆ, ಕೊಳ ಮುಂತಾದುವುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದ್ಯಾನಗಳ ಕೃತಕ ಸರೋವರಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವರು. ಆದ್ದರಿಂದಲೇ ಬಹು ಹಿಂದಿನಿಂದಲೂ ಕವಿಗಳು ಸರೋವರವನ್ನು ಕಮಲಾಕರ, ಅಬ್ಜಿಷಂಡ ಎಂದೇ ವರ್ಣಿಸುತ್ತ ಬಂದಿದ್ದಾರೆ.
_____________________________________________________________
Answered by
62
Answer:
ಕಮಲದ ಹೂವು ಭಾರತದ ರಾಷ್ಟ್ರೀಯ ಹೂವಾಗಿದೆ.
ಕಮಲ ದೈವತ್ವ , ಸಂಪತ್ತು, ಜ್ಞಾನವನ್ನು ಸಂಕೇತಿಸುತ್ತದೆ
ಭಾರತವನ್ನು ಹೊರತುಪಡಿಸಿ, ಲೋಟಸ್ ವಿಯೆಟ್ನಾಂನ ರಾಷ್ಟ್ರೀಯ ಹೂವು
ಕಮಲ ಬೀಜಗಳು ಹೃದಯ ಕಾಯಿಲೆಗಳು ಮತ್ತು ಮೂತ್ರಪಿಂಡದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
Similar questions
Science,
8 months ago
Computer Science,
8 months ago
Hindi,
8 months ago
Science,
1 year ago
India Languages,
1 year ago
Science,
1 year ago