about rainbow 8 to 10 lines in kannad
Answers
Answer:
ಮಳೆಬಿಲ್ಲು (ಅಥವಾ ಕಾಮನಬಿಲ್ಲು) ಎಂಬುದೊಂದು ದೃಗ್ವೈಜ್ಞಾನಿಕ ಮತ್ತು ಪವನಶಾಸ್ತ್ರದ ವಿದ್ಯಮಾನವಾಗಿದ್ದು, ಭೂಮಿಯ ವಾತಾವರಣದಲ್ಲಿನ ಸಣ್ಣಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಆಕಾಶದಲ್ಲಿ ಬೆಳಕಿನ ಬಣ್ಣಗಳ ಪಟ್ಟಿಯೊಂದು ಕಾಣಿಸುವಂಥ ಪರಿಣಾಮವನ್ನು ಇದು ಉಂಟು ಮಾಡುತ್ತದೆ. ಒಂದು ಬಹುವರ್ಣದ ಬಿಲ್ಲಿನ ಸ್ವರೂಪವನ್ನು ತಳೆಯುವ ಇದು ತನ್ನ ಹೊರಗಿನ ಭಾಗದಲ್ಲಿ ಕೆಂಪು ಬಣ್ಣವನ್ನೂ ಒಳಗಿನ ವಿಭಾಗದಲ್ಲಿ ನೇರಿಳೆ ಬಣ್ಣವನ್ನೂ ಹೊಂದಿರುತ್ತದೆ.
ಒಂದು ಅಖಂಡವಾಗಿರುವ ಬಣ್ಣಗಳ ರೋಹಿತವನ್ನು (ಬಣ್ಣಗಳ ಪಟ್ಟಿಯನ್ನು) ಒಂದು ಮಳೆಬಿಲ್ಲು ವ್ಯಾಪಿಸಿಕೊಳ್ಳುತ್ತದೆ; ಇದರ ವಿಶಿಷ್ಟ-ವಿಸ್ಪಷ್ಟ ಪಟ್ಟಿಗಳು ಮಾನವನ ವರ್ಣ ಕಲ್ಪನಾಚಿತ್ರದ ಒಂದು ಕಲಾಕೃತಿಯಂತೆ ಭಾಸವಾಗುತ್ತವೆ. ಇಂಗ್ಲಿಷ್‌ನಲ್ಲಿ ಅತ್ಯಂತ ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಮತ್ತು ನೆನಪಿಸಿಕೊಳ್ಳಲಾಗುವ ಶ್ರೇಣಿಯು ನ್ಯೂಟನ್‌ನ ಸಪ್ತಾಂಶಕವಾದ ಕೆಂಪು (red), ಕಿತ್ತಳೆ (orange), ಹಳದಿ (yellow), ಹಸಿರು (green), ನೀಲಿ (blue), ಊದಾನೀಲಿ (indigo) ಮತ್ತು ನೇರಿಳೆಯ (violet) ರೀತಿಯಲ್ಲಿ ಇರುತ್ತದೆ (ಶ್ರೇಣಿಯ ಕ್ರಮವನ್ನು Roy G. Biv- ರೀತಿಯ ನೆನಪಿನ ಸಾಧನಗಳಿಂದ ಜನಪ್ರಿಯವಾಗಿ ಕಂಠಪಾಠ ಮಾಡಲಾಗುತ್ತದೆ). ಮಳೆಯನ್ನು ಹೊರತುಪಡಿಸಿ ನೀರಿನ ಇತರ ಸ್ವರೂಪಗಳಿಂದಲೂ ಮಳೆಬಿಲ್ಲುಗಳು ರೂಪುಗೊಳ್ಳಬಹುದಾಗಿದ್ದು, ಮಂಜು, ತುಂತುರು ಹನಿ, ಮತ್ತು ಇಬ್ಬನಿ ಈ
Explanation:
mark me as brainliest answer