World Languages, asked by padmajain7760, 4 months ago

about trees in kannada​

Answers

Answered by prachi09876
0

Answer:

This list compiles many of the common large shrubs and trees found in Canada. The Canadian flora is depauperate because of the near total glaciation event in the Pleistocene. Due to the vast area of Canada, a tree that is common in one area may be completely absent in another. In particular, many warm-temperate trees can only be grown on the mild Pacific coast (where gardens may contain additional species not listed here).

See also Provincial tree emblems of Canada for the official trees of the Provinces and Territories of Canada.

Answered by Rangineninagarani
1

Explanation:

ಮರಗಳು ನಮಗೆ ಉಸಿರಾಡಲು ಗಾಳಿಯನ್ನು ನೀಡುತ್ತದೆ. ನಮ್ಮ ಜೀವನದ ಉಳಿವಿಗಾಗಿ ಮರಗಳು ಬಹಳ ಮುಖ್ಯ. ನಾವು ಮರಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಮರಗಳು ಇಲ್ಲದೆ ಮಾನವನ ಜೀವನ ಅಸಾಧ್ಯ. ಮರಗಳು ನಮಗೆ ತಿನ್ನಲು ಹಣ್ಣುಗಳನ್ನು ನೀಡುತ್ತದೆ ಹಾಗೆಯೇ ವಿಶ್ರಾಂತಿ ಪಡೆಯಲು ನೆರಳನ್ನು ನೀಡುತ್ತದೆ ಹಾಗೂ ಬದುಕಲು ಆಮ್ಲಜನಕವನ್ನು ಉತ್ಪಾದನೆ ಮಾಡುತ್ತದೆ. ಮರಗಳಲ್ಲಿ ನಾವು ಅನೇಕ ಬಗೆಯ ಮರಗಳನ್ನು ಕಾಣಬಹುದು.

ಉದಾಹರಣೆಗೆ:

ಅರಳಿಮರ, ಆಲದಮರ, ಬಿದಿರು ಮರ, ಬಾಳೆ ಮರ, ಗೋಡಂಬಿ ಮರ, ಹಲಸಿನ ಮರ, ಬೀಟೆ ಮರ, ತೇಗ ಮರ, ಮಾವಿನ ಮರ, ತೆಂಗಿನ ಮರ, ಮಥಿ ಮರದ, ಸಾಗುವಾನಿ, ನುಗ್ಗೆಮರ, ಬೇವಿನ ಮರ, ಹುಣಸೆ ಮರ, ಸಂಪಿಗೆ ಮರ ಹಾಗೂ ಇತ್ಯಾದಿ.

ಆದರೆ ಈ ದಿನಗಳಲ್ಲಿ ಜನರು ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಅವರ ಜಾಗದಲ್ಲಿ ಮನೆಗಳನ್ನು, ದೊಡ್ಡ ದೊಡ್ಡ ಕಂಪೆನಿಗಳನ್ನು, ಕಾಂಪ್ಲೆಕ್ಸ್ ಗಳನ್ನು, ಆಸ್ಪತ್ರೆಗಳನ್ನು ಕಟ್ಟುತ್ತಾರೆ. ಆದರೆ ಈ ಜನಗಳಿಗೆ ಮುಂದೆನು ಆಗಬಹುದು ಎಂಬ ಪರಿಣಾಮದ ಜ್ಞಾನವಿಲ್ಲ. ಹೀಗೆ ಮರಗಳನ್ನು ಕಡಿಯುತ್ತಾಯಿದ್ದರೆ ಮನುಷ್ಯನಿಗೆ ಮುಂದೆ ಉಸಿರಾಡಲು ಗಾಳಿಯು ಸಿಗದೇ ಸಾವು ಬಂದರೆ ಆಶ್ಚರ್ಯವಾಗುವುದಿಲ್ಲ.

I hope it helps u

Similar questions