Advantages and disadvantages of mobile phones in kannada
Answers
Answered by
304
ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳು ಜೀವನದ ಬಹುಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಬರಿಯ ಕರೆ ಮಾತ್ರವಲ್ಲದೆ ಸಂದೇಶ ರವಾನೆ, ಗೇಮ್ಸ್ ಆಡಲು, ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು, ಇಮೇಲ್, ಚಾಟಿಂಗ್, ಹೀಗೆ ನಿಮ್ಮ ಅಂಗೈಯಗಲದ ಮಾಣಿಕ್ಯ ಹತ್ತು ಹಲವು ಬಗೆಯಲ್ಲಿ ವರವಾಗಿ ಪರಿಣಮಿಸಿದೆ.
ಓದಿರಿ: ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಟಿಪ್ಸ್ ಇಲ್ಲಿದೆ
ಅತಿ ಆದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ ಬಹುಪಯೋಗಿ ಸ್ಮಾರ್ಟ್‌ಫೋನ್ ನಿಮಗೆ ಪ್ರಯೋಜನಕಾರಿ ಹೇಗೆಯೋ ಅಂತೆಯೇ ನಿಮ್ಮ ಜೀವನಕ್ಕೆ ಸಂಚಕಾರವನ್ನು ತರಬಲ್ಲವು. ಅದು ಹೇಗೆ ಎಂಬುದನ್ನು ಅರಿತುಕೊಳ್ಳಲು ಈ ಲೇಖನ ನಿಮಗೆ ಸಹಕಾರಿಯಾಗಿದೆ. ನಿಮ್ಮ ಡಿವೈಸ್ ಅನ್ನು ನೀವು ಬಹುವಾಗಿ ಬಳಸುತ್ತಿದ್ದಲ್ಲಿ ಈ ಲೇಖನ ನಿಮಗೆ ಇದರ ಅಪಾಯಗಳನ್ನು ತಿಳಿಸಿಕೊಡಲಿದೆ.

59
It is true that mobile phones offer us better connectivity to places in our own country and also places abroad.
Wide connectivity, more plans, sms options, social media networks, and mobile internet have made life easier.
But at the same time, mobile addiction, mobile crimes and mobile thefts are some of the disadvantages that cannot be avoided.
Also, the radiation from mobile phone can cause brain cancer.
Similar questions
English,
7 months ago
Science,
7 months ago
Science,
7 months ago
Computer Science,
1 year ago
Computer Science,
1 year ago
Biology,
1 year ago