ahswr goll
golla??
ಅಣ್ಣ ತಂಗಿ ಸ್ಕೂಲ್ ಗೆ ಹೋಗುವಾಗ
ಒಂದು ವಸ್ತು ಕೆಳಗೆ ಬೀಳುತ್ತೆ.
ಕೆಳಗೆ ಬಿದ್ದ ವಸ್ತು ಮತ್ತು ಅವರಿಬ್ಬರ
ಹೆಸರು ಸೇಮ್ ?
Brain ಪವರ್ ಇದ್ದರೆ answer ಮಾಡಿ.
Answers
Answered by
4
Answer:
ವಿಜಯ ವಾಣಿ
Explanation:
ಕೆಳಗೆ ಬೀಳೋದು ಒಂದು news paper ಅಣ್ಣ ನ ಹೆಸರು ವಿಜಯ ತಂಗಿ ಯ ಹೆಸರು ವಾಣಿ
ವಿಜಯ ವಾಣಿ
Similar questions