Science, asked by sssspooja880, 4 months ago

ಸರಣಿಕ್ರಮದಲ್ಲಿರುವ ರೋಧಕಗಳು&ಸಮಾಂತರವಾಗಿರುವ ರೋಧಕಗಳು ವ್ಯತ್ಯಸ​

Answers

Answered by Anonymous
3

★ಸರಣಿ ಕ್ರಮದಲ್ಲೀರುವ ರೋಧಕ★

★ಸರಣಿ ಕ್ರಮದಲ್ಲಿ ಜೋಡಿಸಿರುವ ರೋಧಕಗಳು ಮಂಡಲದಲ್ಲಿ ವಿದ್ಯುತ್ ಪ್ರವಾಹವು ವಿದ್ಯುತ್ ಮಂಡಲದ ಎಲ್ಲ ಬಾಗದಲ್ಲಿ ಸ್ತಿರ ವಾಗಿರುತ್ತದೆ

★ಸರಣಿ ಮಂಡಲ ದಾಲ್ಲಿ ಜೋಧಿಸಿದ ಮಂಡಲದಲ್ಲಿ ಯಾವುದಾದರೊಂದು ಘಟಕ ವಿಫಲ ವಾದರೆ ಮಂಡಲವು ಮುರಿದು ಹೋಗುತ್ತದೆ

★ಸಮಾಂತರ ರೋಧಕ★

★ಪ್ರತಿಯೊಂದು ವಿದ್ಯುತ್ ಉಪಕರಣ ವಿಭಿನ್ನ ರೋಧವನ್ನು ಹೊಂದಿರುವಾಗ ಮತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ವಿದ್ಯುತ್ ಪ್ರವಾಹದ ಅಗತ್ಯ ವಿರುವ ಸಂದರ್ಭದಲ್ಲಿ ಇದು ಸಹಾಯಕವಾಗುತ್ತದೆ

★ಸಮಾಂತರ ಮಂಡಲವು ವಿದ್ಯುತ್ ಉಪಕರಣಗಳ ಮೂಲಕ ವಿದ್ಯುತ್ ಪ್ರವಾಹವನ್ನು ವಿಭಜಿಸುತ್ತದೆ

hope it helps ✔︎✔︎

Similar questions