Science, asked by ganagimallikarjun631, 1 month ago

ಉಪ್ಪಿನ ದ್ರಾವಣ & ಸಕ್ಕರೆ ದ್ರಾವಣಗಳ ಗುಣಲಕ್ಷಣಗಳು​

Answers

Answered by nishitha4
2

Answer:

ಸಾಮಾನ್ಯ ಉಪ್ಪು, ಸಕ್ಕರೆ ಮತ್ತು ಪಟಿಕಗಳ ನೈಜ ದ್ರಾವಣ

ಮಣ್ಣು, ಸೀಮೆ ಸುಣ್ಣದ ಪುಡಿ ಮತ್ತು ಸೂಕ್ಷ್ಮ ಮರಳಿನ ಕಣಗಳಿರುವ ನೀರಿನ ನಿಲಂಬನ.

ನೀರಿನಲ್ಲಿರುವ ಪಿಷ್ಟ ಮತ್ತು ನೀರಿನಲ್ಲಿರುವ ಮೊಟ್ಟೆಯ ಅಲ್ಬುಮಿನ್(ಬಿಳಿ ಭಾಗ)ಗಳ ಕಲಿಲ

ಮೇಲಿನ ದ್ರಾವಣಗಳ ನಡುವೆ ವ್ಯತ್ಯಾಸವನ್ನು ಈ ಆಧಾರದ ಮೇಲೆ ಕಂಡು ಹಿಡಿಯುವುದು.:

ಪಾರದರ್ಶಕತೆ

ಶೋಧಿಸುವಿಕೆಯ ಮಾನದಂಡ

ಸ್ಥಿರತೆ.

ದ್ರಾವಣವೆಂದರೆ ಎರಡು ಅಥವಾ ಹೆಚ್ಚು ಪದಾರ್ಥಗಳ ಏಕರೂಪದಲ್ಲಿ ಕರಗಿರುವ ಮಿಶ್ರಣ. ಅದರಲ್ಲಿರುವ ದೊಡ್ಡ ಪ್ರಮಾಣದ ಘಟಕವನ್ನು ದ್ರಾವಕ ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದ ಘಟಕವನ್ನು ದ್ರವ್ಯ ಎಂದು ಕರೆಯಲಾಗುತ್ತದೆ.

ನಿರ್ದಿಷ್ಟಪಡಿಸಿದ ಉಷ್ಣಾಂಶ ಮತ್ತು ಒತ್ತಡ ಪರಿಸ್ಥಿತಿಗಳಲ್ಲಿ (ಉದಾಹರಣೆಗೆ: ಕೊಠಡಿಯ ಉಷ್ಣತೆ ಮತ್ತು ಒತ್ತಡದ ಪರಿಸ್ಥಿತಿಗಳು)100ಗ್ರಾಂ ದ್ರಾವಕದಲ್ಲಿ ವಸ್ತುವಿನ ಗರಿಷ್ಟ ರಾಶಿಯು ಕರಗಿದರೆ ಅದನ್ನು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಆ ವಸ್ತುವಿನ ದ್ರಾವಕತೆ ಎಂದು ಕರೆಯಬಹುದು. ಹೀಗೆ ಪಡೆದ ದ್ರಾವಣವನ್ನು ಪರ್ಯಾಪ್ತ ದ್ರಾವಣ ಎಂದು ಕರೆಯಲಾಗುವುದು.

Similar questions