ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ,
೧. ಆಕರ್ಷಿಸು
೨. ಕುಶಲತೆ
೩. ಸೊಗಸು
೪, ವೀಕ್ಷಿಸು
೫. ಕುತೂಹಲ
answer correctly
who ans fast and correctly ,I w'll mark them brainliest
Answers
Answered by
2
Answer:
1. is anger
2. Neatness
3.Fairness
4. witness
5. curiosity
Answered by
3
Answer:
1. ಆಕರ್ಷಿಸು : ಮಕ್ಕಳಲ್ಲಿನ ಪ್ರತಿಭೆ ನನ್ನನ್ನು -
ಆಕರ್ಷಿಸುವಂತೆ ಮಾಡಿತು.
2. ಕುಶಲತೆ : ಕರಕುಶಲತೆಗೆ ಸಂಬಂಧಿಸಿದ ಗೊಂಬೆಗಳು
ತುಂಬಾ ಸುಂದರವಾಗಿದೆ.
3. ಸೊಗಸು : ಮೈಸೂರಿನ ಅರಮನೆ ನೋಡಲು ಬಲು
ಸೊಗಸು.
4. ವೀಕ್ಷಿಸು : ಜಾತ್ರೆಯ ರಥವನು ಸಾವಿರಾರು ಜನರು
ವೀಕ್ಷಿಸುತ್ತಾರೆ.
5. ಕುತೂಹಲ : ಪರೀಕ್ಷೆಯ ಫಲಿತಾಂಶ ನನಗೆ ಕುತೂಹಲ ಮೂಡಿಸಿತ್ತು.
Similar questions
English,
1 month ago
Math,
1 month ago
Business Studies,
1 month ago
Environmental Sciences,
2 months ago
Hindi,
2 months ago
Math,
9 months ago
Geography,
9 months ago