India Languages, asked by sa0108, 1 year ago

ಮಿಂಚಿಹೋದ ಕಾಯ೯ಕ್ಕೆ ಚಿಂತಿಸಿ ಫಲವೇನು?ಎಂಬ ಗಾದೆ ಮಾತಿನ ಅಧ೯ ತಿಳಿಸಿ
answer fast it's very important

Answers

Answered by DAPPINSHWETA
124

ಸಂಕ್ಷಿಪ್ತವಾಗಿ ಹೇಳುವುದಾದರೆ ಕಳೆದು ಹೋದುದರ ಬಗ್ಗೆ ಯೋಚನೆ ಮಾಡುತ್ತಾ ಕುಳಿತರೆ ಏನು ಸಿಗುವುದಿಲ್ಲ. ಇದರಿಂದ ಇನ್ನು ಸ್ವಲ್ಪ ಸಮಯ ವ್ಯರ್ಥವಾಗುತ್ತದೇಹೇ ವಿನಹ ಅದರಿಂದ ನಮಗೇನು ಲಾಭವಾಗುವದಿಲ್ಲ. ಉದಾಹರಣೆಗೆಂದರೆ ವರ್ಷವಿಡೀ ಟೈಮ್ ವೇಸ್ಟ್ ಮಾಡಿ ಪರೀಕ್ಷೆ ಸಮೀಪಿಸಿದಾಗ, ಓದಲು ಕುಳಿತು ಇಷ್ಟು ದಿನ ಟೈಮ್ ವೇಸ್ಟ್ ಮಾಡದೆ ಓದಿದ್ದರೆ ಇವತ್ತು ಈ ಪರಸ್ಥಿತಿ ಬರುತ್ತಿರಲಿಲ್ಲ ಅಂತ ಯೋಚನೆ ಮಾಡ್ತಾ ಕೂತಕೊಂಡರೆ ಇರೋ ಸ್ವಲ್ಪ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ.  ಆ ತರ ಯೋಚಿಸುವ ಬದಲು ಇರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

Similar questions