India Languages, asked by dabbadkapriya, 1 month ago

ಅನುನಾಸಿಕ ಅಕ್ಷರಗಳು ಇರುವಂತೆ ಪದಗಳನ್ನು ಬರೆಯಿರಿ
ಮಾದರಿ: ಕರುಣೆ→ಣೆ

answer only if u know this language and answer​

Answers

Answered by manjulahanumanthappa
3

Explanation:

ಹಣತೆ - ಣ

ರೋದನ - ನ

ಮನೆ - ಮ

ಮನ್ನಣೆ - ಮ, ನ್ನ, ಣೆ

ನಂಬಿಕೆ - ನ

ಆಚರಣೆಯನ್ನು - ಣೆ, ನ್ನು

ಉತ್ತಮ - ಮ

ತಮ್ಮ - ಮ್ಮ

ಈಶಾನ್ಯ - ನ್ಯ

ಏನು - ನು

ಹಿರಿಮೆ - ಮ

Similar questions