World Languages, asked by lisa050, 1 month ago

Answer the following questions according to the instructions given :-
ಕೆಳಗಿನ ಪ್ರಶ್ನೆಗಳಿಗೆ ಸೂಚನೆಗಳಿಗನುಸಾರವಾಗಿ ಉತ್ತರ ಬರೆಯಿರಿ:-
ಇಂತರ್ಗತ, ಅಲ್ಪ ಪ್ರಾಣ . ಗಮ್ಮ . ಅತೃಪ್ತಿ.
( ಯಾವುದಾದರೂ ಎರಡು ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ )
2. ಓಲೆ , ಆಲಸ್ಯ - ಎರವಲು , ಏಕಾಂತ.
(ಯಾವುದಾದರೂ ಎರಡು ಪದಗಳಿಗೆ
ಸಮಾನಾರ್ಥಕ ಪದಗಳನ್ನು ಬರೆಯಿರಿ. )
3. ಸಾಮರಸ್ಯ , ನಂಬಿಕೆ, ಸ್ವಾರ್ಥ , ದೂರ
(ಯಾವುದಾದರೂ ಎರಡು ಪದಗಳಿಗೆ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ )
ಕೆಳಗಿನ ವಾಕ್ಯವನ್ನು ಭೂತಕಾಲ ವಾಕ್ಯವನ್ನಾಗಿ ಬದಲಾಯಿಸಿ ಬರೆಯಿರಿ.
ನನ್ನ ಗೆಳೆಯನು ವಿದೇಶದಿಂದ ಬರುತ್ತಾನೆ.
5. ಕೆಳಗಿನ ವಾಕ್ಯವನ್ನು ಬಹುವಚನದಲ್ಲಿ ಬದಲಿಸಿ ಬರೆಯಿರಿ.
ಗಾಣಿಗನು ಗಾಣವನ್ನು ತಿರುಗಿಸಿದನು.
6. ಕೆಳಗಿನ ವಾಕ್ಯವನ್ನು ಅನ್ಯಲಿಂಗಕ್ಕೆ ಬದಲಿಸಿ ಬರೆಯಿರಿ
ಅಗಸನು ಕತ್ತೆಯ ಮೇಲೆ ಬಟ್ಟೆ ಹೊರಸಿಕೊಂಡು ಹೋದಳು.
7.
ಈ ಗಾದೆಯನ್ನು ಪೂರ್ಣಗೊಳಿಸಿ ಬರೆಯಿರಿ.
ಆಕಳು ಕಪ್ಪಾದರೆ
-?
8. ಕೆಳಗಿನ ಬಿಟ್ಟಿರುವ ಸ್ಥಳಗಳಲ್ಲಿ ಸೂಕ್ತ ವಿಭಕ್ತಿ ಪ್ರತ್ಯಯಗಳನ್ನು ಬರೆಯಿರಿ.
ನನ್ನ ಬಡಾವಣೆ
ಸರಿಯಾಗಿ ಉರಿಯುವುದಿಲ್ಲ.
ರಾತ್ರಿ ವೇಳೆ ಬೀದಿ ದೀಪ

Answers

Answered by sonu8737
1

Answer:

೧)ಅಲ್ಪಪ್ರಾಣ×ಮಹಾಪ್ರಾಣ

ಅತೃಪ್ತಿ×ತೃಪ್ತಿ

Similar questions