Art, asked by dotcomzone7822, 1 month ago

answer the question please tell me​

Attachments:

Answers

Answered by manu136972014
13

Answer:

1. ಕಬೀರ ದಾಸರು ದಿನವೂ ಮಗ್ಗದಲ್ಲಿ ಚಾದರಾಗಳನ್ನು ನೆಯುತಿದ್ದರು

2. ಕಬೀರ ದಾಸರು ಜೋರಗಿ ಮಳೆ ಬಂದಾಗ ಮಳೆ ಬೀಳದ ಸ್ಥಳಕ್ಕೆ ಹೋಗಿ ನಿಂತರು ಆಗ ಅವರ ಗಮನ ಅನಾಥ ಮುದುಕನ ಕಡೆಗೆ ಹರಿಯಿತು

3. ಕಬೀರ ದಾಸರು ದಿನವೂ ಹಗ್ಗದ ಚಾದರಗಳನ್ನು ಪೇಟೆಗೆ ಮಾರಿ ಸಂಸಾರ ನಡೆಸುತ್ತಿದ್ದರು

4. ಬಟ್ಟೆ ಹಾಗೂ ಚದರಾವನ್ನು ಹೊಳೆಯುವವರನ್ನು ನೇಕಾರರೆಂದು ಕರೆಯುವರು

5. ಕಬೀರ ದಾಸರು ಅನಾಥ ಮುದುಕನನ್ನು ಮಳೆ ಬಾರದ ಸ್ಥಳದಲ್ಲಿ ಕೂರಿಸಿ ಅವರು ಮಾರಳು ತಂದ ಚಾದರವನ್ನು ಅವರಿಗೆ ಹೋದಿಸಿದರು . ತಮಗಾಗಿ ತಂದ ಬುತ್ತಿಯ ಗಂಟನ್ನು ಅವರ ಕೈಗಿಟ್ಟರು

Explanation:

hope it's help you thank you purple you

Answered by veerabahu40
2

Answer:

subscribe to my channel guys please understand my situation Parvathi home kitchen I have a great day

Similar questions