are ణ and శ mahaprana aksharalu
Answers
Answered by
1
ಮಹಾಪ್ರಾಣ ಅಕ್ಷರಗಳು
ಖ, ಛ, ಠ, ಥ, ಫ
ಘ, ಝ, ಢ, ಧ, ಭ
ಮಹಾಪ್ರಾಣಗಳು ಎಂದರೇನು?
ಮಹಾ ಎಂದರೆ ‘ಹೆಚ್ಚು’ & ಪ್ರಾಣ ಎಂದರೆ ‘ಉಸಿರು’ ಅಂದರೇ ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳನ್ನು ಮಹಾಪ್ರಾಣ ಅಕ್ಷರಗಳು ಎನ್ನುವರು
pls mark brainliest
Similar questions