India Languages, asked by Vsana2876, 1 year ago

ati asse gathi kedu essay in kannada

Answers

Answered by Thrisha2019
225

Answer:

ಈ ಗಾದೆಯೂ ನಮ್ಮ ಆಸೆಯ ಬಗ್ಗೆ ತಿಳಿಸುತ್ತದೆ. ನಮಗೆ ಆಸೆ ಇರಬೇಕು ಆದರೆ ಅದು ಹಡಿತದಲ್ಲಿರಬೇಕು ಆಸೆಯ ದುಃಖಕ್ಕೆ ಮೂಲ ಎಂಬ ಮಾತಿನಂತೆ ನಮಗೆ ಅತಿ ಆಸೆ ಇರಬಾರದು..ಇಲ್ಲವಾದರೆ ಅತಿ ಆಸೆ ಗತಿ ಕೆಡಿಸುತ್ತದೆ

Similar questions