(b) 2.5 cm (c) 25 cm
(d) 2.5 m
4, ಕಣ್ಣಿನ ಮಸೂರದ ಸಂಗಮದೂರದ ಬದಲಾವಣೆಯಾಗುವ ಕ್ರಿಯೆಗೆ ಕಾರಣ.
(a) ಕಣ್ಣಿನ ಪಾಪೆ (b) ರೆಟಿನಾ
(c) ಸಿಲಿಯೆರಿ ಸ್ನಾಯುಗಳು
(d) ಐರಿಸ್
5. ಒಬ್ಬ ವ್ಯಕ್ತಿಗೆ ದೂರದೃಷ್ಟಿ ಸರಿಪಡಿಸಲು -5.5 ಡಯಾಪ್ಪರ್ ಸಾಮರ್ಥ್ಯವಿರುವ ಮಸೂರದ
ಅವಶ್ಯಕತೆಯಿದೆ. ಅತ್ಯಂತ ಸಮೀಪದೃಷ್ಟಿ ಸರಿಪಡಿಸಲು +1.5 ಡಯಾಪ್ಪರ್ ಸಾಮರ್ಥ್ಯದ
ಮಸೂರದ ಅವಶ್ಯಕತೆಯಿದೆ. ಹಾಗಾದರೆ ಯಾವ ಸಂಗಮದೂರವುಳ್ಳ ಮಸೂರವು ಈ ಕೆಳಗಿನ
ದೋಷಗಳನ್ನು ಸರಿಪಡಿಸಲು ಬೇಕಾಗಿದೆ ?
(a) ದೂರದೃಷ್ಟಿ ಮತ್ತು
(b) ಸಮೀಪದೃಷ್ಟಿ
6. ಸಮೀಪದೃಷ್ಟಿಯ ದೂರ ಬಿಂದುವು ಕಣ್ಣಿನ ಮುಂದಿನಿಂದ 80 cm ಆಗಿದೆ. ಯಾವ ಸ್ವಭಾವದ
ಮತ್ತು ಯಾವ ಸಾಮರ್ಥ್ಯದ ಮಸೂರದಿಂದ ಈ ದೋಷ ಸರಿಪಡಿಸಬಹುದು ?
7, ದೂರದೃಷ್ಟಿಯನ್ನು ಪರಿಹಾರ ಮಾಡುವ ರೇಖಾಚಿತ್ರ ಬರೆಯಿರಿ. ದೂರದೃಷ್ಟಿಯುಳ್ಳ ಕಣ್ಣಿನ
ಸಮೀಪ ಬಿಂದು 1 ಮೀ, ಈ ದೋಷ ಪರಿಹರಿಸಲು ಬೇಕಾದ ಮಸೂರದ ಸಾಮರ್ಥ್ಯ ಎಷ್ಟು?
ಸಾಮಾನ್ಯ ಕಣ್ಣಿನ ಕನಿಷ್ಟ ದೃಷ್ಟಿದೂರ 25 cm ಎಂದು ಭಾವಿಸಿ.
8. ಸಾಮಾನ್ಯ ಕಣ್ಣುಗಳಿಂದ 25 cm ಗಿಂತ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು
ಏಕೆ ಸಾಧ್ಯವಿಲ್ಲ?
9. ನಾವು ಕಣ್ಣು ಮತ್ತು ವಸ್ತುವಿನ ನಡುವಿನ ದೂರವನ್ನು ಹೆಚ್ಚಿಸಿದಾಗ ಕಣ್ಣಿನಲ್ಲಿ ಅದರ ಪ್ರತಿಬಿಂಬದ
ದೂರ ಏನಾಗುತ್ತದೆ?
10. ನಕ್ಷತ್ರಗಳು ಮಿನುಗುವುದೇಕೆ ?
11, ಗಹಗಳು ಏಕೆ ಮಿನುಗುನಗಿಲ
Answers
Answer: