English, asked by Sowmyasowmyas1manya, 4 months ago

ಚbವ
೧. ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳನ್ನು ಪಟ್ಟಿ ಮಾಡಿ.please tall a 15 points ​

Answers

Answered by Anonymous
16

ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆ ಗಳು

★ ಕಾಡು ಪ್ರಾಣಿಗಳಿಗೆ ಆಹಾರ ವಸತಿಯ ಕೊರತೆ

★ಕಾಡು ಪ್ರಾಣಿಗಳ ಸಂತತಿಯ ನಾಶ

★ಕಾಡಿನ ಉತ್ಪನ್ನಗಳ ಕೊರತ

★ಮಳೆಯ ಪ್ರಮಾಣ ಕಡಿಮೆ

★ಭೂಮಿಯ ಅಂತರ್ಜಲದ ಕೊರತೆ

★ವಾಯು ಮಾಲಿನ್ಯ

★ಆಮ್ಲಜನಕದ ಕೊರತೆ

★ಪರಿಸರದ ಅಸಮತೋಲನ

★ಪ್ರಾಣಿ ಪಕ್ಷಿ ಗಳಿಗೆ ತೊಂದರೆ.

Similar questions