Baleuva pairu molakeyalle gaade vistarane in kannada
Answers
Answered by
0
Answer:
ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.
‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ. ಅದರ ಫಲವೇ ಈ ನೀಳ್ಗತೆ. ಕಥೆ ಹೇಳುವ, ರಚಿಸುವ ಕಲೆ ಮಕ್ಕಳಲ್ಲಿಯೂ ಇರುತ್ತದೆ. ಅದನ್ನು ಹೊರಹಾಕಲು ಅವಕಾಶ ಸೃಷ್ಟಿಸಿಕೊಡಬೇಕು. ಇದೊಂದು ರೀತಿಯಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟಂತೆ. ಮಕ್ಕಳು ತಮ್ಮ ಕಲ್ಪನೆಯನ್ನು ವಿಚಾರಲಹರಿಗಳನ್ನು ಮುಂದುವರಿಸುತ್ತಾರೆ. ಕಥೆ ಆಕಾರ ಪಡೆಯುತ್ತಾ ಹೋಗುತ್ತದೆ. ಬೆಳೆವ ಸಿರಿಯನ್ನು ಮೊಳಕೆಯಲ್ಲಿ ನಾನು ಕಂಡದ್ದು ಹೀಗೆ. ಈ ನೀಳ್ಗತೆ ‘ಗುಬ್ಬಚ್ಚಿ ಗೂಡು’ ಮಾಸ ಪತ್ರಿಕೆಯಲ್ಲಿ ಜುಲೈ ೨೦೧೪ ರಿಂದ ಜನೇವರಿ ೨೦೧೫ ರವರೆಗಿನ ೭ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್
Similar questions