English, asked by ronakverma7272, 1 year ago

Beluga jaava poem summmary in kannada

Answers

Answered by punithkumarpuni612
0

beluru jaava poem summary

Answered by qwblackurnrovers
0

ಕೃತಿಕಾರರ ಪರಿಚಯ

ದ.ರಾ. ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದರು. ಇವರ ತಂದೆ ರಾಮಚಂದ್ರ ಪಂತರು (ತಾತಂಭಟ್ಟ), ತಾಯಿ ಅಂಬೂತಾಯಿ (ಅಂಬಿಕ), ಇವರು ಕಾಲದ ಮಹತ್ವದ ಕವಿಗಳಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದಾರೆ. 'ಗರಿ', 'ಸಖೀಗೀತ', 'ಗಂಗಾವತರಣ', 'ನಾದಲೀಲೆ', 'ಅರಳು ಮರಳು', 'ನಾಕುತಂತಿ' ಇತ್ಯಾದಿ ಇವರ ಪ್ರಮುಖ ಕೃತಿಗಳು. ವಿಮರ್ಶೆ, ನಾಟಕ, ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಇವ 'ಅರಳು-ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ನಾಕುತಂತಿ'ಗೆ ಜ್ಞಾನಪೀಠ ಪ್ರಶಸ್ತಿ ಇವರು ೧೯೮೧ ರಲ್ಲಿ ನಿಧನರಾದರು.

ಸಾರಾಂಶ:

  • ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯ
  • ನಕ್ಷತ್ರ ಜಾರಿ ತಮವೆಲ್ಲ ಸೋರಿ, ಮಿಗಿಲಹುದು ಬಾನ
  • ಜೇನ್ನೊಣದ ಹದೆಗೆ ಹೂಬಾಣ ಹೂಡಿ ಝಂ ಬಿಟ್ಟ ಮಾರ
  • ಗುಡಿಗೋಪುರಕ್ಕು ಬಲೆ ಬೀಸಿ ಬಂದ ಅಗ ಬೇಟೆಗಾರ
  • (ನಿದ್ದೆ ಮಾಡುತ್ತಿರುವ ಮುದ್ದು ದನನ್ನು ಬೆಳಕು ಮೂಡಿದೊಡನೆ ಎಬ್ಬಿಸು ಹಾಗೆ ಈ ಕವನ
  • ಪೂರ್ವದಿಕ್ಕು ಕಣ್ಣು ತೆರೆಯುತ್ತಿದೆ.
  • ಬೆಳಕು ಹೊರಹೊಮ್ಮುತ್ತಿದೆ. ನಕ್ಷತ್ರಗಳು ಕಣ್ಮರೆಯಾಗಿವೆ. ಕಗ್ಗತ್ತಲೆ ಕರಗಿದೆ.
  • ಆಕಾಶದಲ್ಲಿ ಬಣ್ಣ ಹೆಚ್ಚುತ್ತಿದೆ. ಜೇನುನೊಣದ ಹದಗೆ ಹೂವಿನ ಬಾಣವನ್ನು ಹೂಡಿ, ಮನ್ಮಥನು ಝುಂ ಎಂದು ಬಿಟ್ಟಿದ್ದಾನೆ. ಅದರಿಂದ ಬೆಳಕು ಎನ್ನುವ ಬೇಟೆಗಾರ (ಸೂರ್ಯ) ಗುಡಿ ಗೋಪುರಗಳ ಮೇಲೆಲ್ಲ ಬೆಳಕಿನ ಬಲೆಯನ್ನು ಹರಡುತ್ತಿದ್ದಾನೆ.ತುಂಬಿಬಾಳು, ತುಂಬಿರುವ ತನಕ, ತುಂತುಂಬಿ
  • ಈಗಾಗಲೇ ಅದು ಕೂಗಿದೆ. ಆದ್ದರಿಂದ ತಡ ಮಾಡದ ಎದೇಳಿ.
  • ಬೆಳಗಿನ ಸೌಂದರ್ಯದ ಅನುಭವ ಪಾನ ಮಾಡಿ, ಅದರಿಂದ ದಿನದ ಕೆಲಸ ಮೊದಲಾಗಲಿ, ಅಂದಂದಿನ ಕೆಲಸವನ್ನು  ಈ ಕ್ಷಣದಲ್ಲಿ ಆರಂಭಿಸಿ.

#SPJ3

Similar questions