Bengaluru - 560003.
BOARD
2020-21 ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ - 1
..:
1. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ
ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
6x1=6
1. 'ಕಣ್ಣೆರೆ' ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ.
A. ತತ್ಪುರುಷ
B. ದ್ವಿಗು
C. ಗಮಕ
D. ಕ್ರಿಯಾ
2.
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ
ಬಳಸುವ ಲೇಖನ ಚಿಹ್ನೆ ಇದು.
A. ಪೂರ್ಣ ವಿರಾಮ
B. ಅರ್ಧವಿರಾಮ
C. ಅಲ್ಪವಿರಾಮ
D. ಭಾವಸೂಚಕ
Answers
Answered by
1
Answer:
(1)ಕ್ರಿಯಾ ಸಮಾಸ
(2)ಅರ್ಧ ವಿರಾಮ
Similar questions