India Languages, asked by glory15048236, 7 months ago

©- - -
--
ಪಾಠ - ೨೫
ಮರಳಿನ ಗೂಡು (ಪದ್ಯ)
ಒಂದು ಎರಡು
ಮರಳನು ಹರಡು!
=
ಮೂರು ನಾಕು
ಕಾಲನು ಹಾಕು!
ಐದು ಆರು
ಮರಳನು ಹೇರು!
6
>
ಏಳು ಎಂಟು
ಮಾಡೊಂದು ಗಂಟು!
ಒಂಬತ್ತು ಹತ್ತು
ಕೈಯಿಂದ ಒತ್ತು।
9
ಹನ್ನೊಂದು ಹನ್ನೆರಡು
ಈಗ ನೋಡು ಗೂಡು!
?
- ಸುರೇಖಾ ಜೆ.ಪಿ. ಹೆಗ್ಡೆ
ಲಿ
) ನು “translate this poem in english with author name​

Answers

Answered by tbtamluk
0

Answer:

Lesson - 25

Nest of Sands (Verse)

One two

Spread the sand!

=

Three tongues

Put your feet up!

five six

Heap the sand!

6

>

seven eight

Make a knot!

Nine ten

Emphasis by hand.

9

Eleven twelve

Now look nest!

?

- Surekha J.P. Hegde

Ltd

Explanation:

this is your translation

Similar questions