can anyone plss help me write a essay on farmer's life in kannada if you know pls answer i want it only in kannada
Answers
Answered by
2
ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆ ಎಂಬ ನಾಣ್ಣುಡಿ ಏಕೆ ಪ್ರಸಿದ್ಧಿಯಾಗಿದೆ ಎಂಬುದು ನಿಮಗೆ ಗೊತ್ತೆ. ಇಂದು ರೈತನನ್ನು ದೇಶದ ಬೆನ್ನೆಲಬು, ರೈತನಿಲ್ಲದಿದ್ದರೆ ದೇಶ ಉಪವಾಸ ಬೀಳಬೇಕಾಗುತ್ತದೆ ಎಂಬ ಮಾತುಗಳನ್ನು ಕೇಳಿರುತ್ತೀರಿ. ರೈತನಿಲ್ಲದಿದ್ದರೆ ದೇಶ ಏಕೆ ಉಪವಾಸ ಬೀಳಬೇಕಾಗುತ್ತದೆ ಎಂಬುದರ ಕುರಿತು ನಿಮಗೊಂದು ಸಣ್ಣ ಕಥೆ ಹೇಳುತ್ತೇನೆ. ಈ ಕಥೆ ಒದಲು ಕೇವಲ ಐದು ನಿಮಿಷ ಹಿಡಿಯುತ್ತದೆ. ಪ್ರತಿಯೊಬ್ಬರೂ ಓದಲೇಬೇಕಾದ ಕಥೆ.
ಈ ಕಥೆಯನ್ನು ನಿಮ್ಮ ಮಕ್ಕಳಿಗೂ ಹೇಳಿ ಅವರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ. ಕಥೆ ಹೇಳುವುದಕ್ಕಿಂತ ಮುಂಚೆ ರೈತನಿಗೊಂದು ಸಲಾಮು ಮಾಡಿ ಈ ಪದ್ಯದ ನಾಲ್ಕು ಸಾಲುಗಳನ್ನು ಇಲ್ಲಿಡುತ್ತೇನೆ.
ಗದ್ದೆ ಕೆಸರನು ತುಳಿದು ಕಾಡ ಮುಳ್ಳನು ಕಡಿದು
ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು
ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ
ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ
ಕೆಸರಿನಿಂದ ಅಮೃತಕಳಸವನೆತ್ತಿ ಕೊಡುತ್ತಿರುವವ ರೈತ ನಿನಗೊಂದು ನನ್ನ ಸಲಾಮ್....
Similar questions