Music, asked by darshudarshandarshu8, 7 months ago

Certificate Course in Folk Song Tra
ಪತ್ರಿಕೆ 1. ಜಾನಪದ ಪ್ರವೇಶಿಕೆ
Paper 1. Introduction to Folk
ಮಯ: 3ಗಂಟೆಗಳು
Answer any Four of the following.
ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ.
Write about the nature of Folklore.
ಜಾನಪದದ ಸ್ವರೂಪವನ್ನು ಕುರಿತು ಬರೆಂುಲಿ.

2. Briefly explain the tradition of Karnataka's folk singers.
ಕರ್ನಾಟಕದ ಜನಪದ ವೃತ್ತಿಗಾಯಕರ ಸಂಪ್ರದಾಯಗಳನ್ನು ತಿಳಿಸಿ.
3. Write a note on Folk work songs.
ಜನಪದ ಶಮಲತೆಗಳ ಕುಲತು ಬರೆಂಬಲ.​

Answers

Answered by Jhapravinkumar9
2

Explanation:

  1. ಜಾನಪದ' ಎನ್ನುವ ಪದ ಇಂಗ್ಲೀಷಿನಲ್ಲಿ Folklore ಎಂಬುದಕ್ಕೆ ಸಮಾನಾರ್ಥಕವಾಗಿ ಬಳಸಿರುವ ಕನ್ನಡ ಪದ. Folklore ಎನ್ನುವುದು Folk & Lore ಎಂಬ ಎರಡು ಪ್ರತ್ಯೇಕ ಅರ್ಥವನ್ನು ಉಳ್ಳ ಪದಗಳ ಸಯೋಗದಿಂದ ಕೂಡಿದೆ. Folk ಎನ್ನುವುದಕ್ಕೆ ಕನ್ನಡದಲ್ಲಿ ಜನಪದ ಎಂತಲೂ, Lore ಜ್ಞಾನ ಎಂತಲೂ ಇದೆ. ಜನಪದ ಜ್ಞಾನ ಈ ವಿಷಯಕ್ಕೆ ಡಾ. ಹಾ.ಮಾ. ನಾಯಕ ಅವರು ಜಾನಪದ ಎಂಬ ಶಬ್ದವನ್ನು ಬಳಸಿದ್ದಾರೆ. ಜನಪದ ಜ್ಞಾನವೇ ಜನಪದ ಎಂದು ಕರೆಯಬಹುದು. ಜನಪದರ ಸಾಹಿತ್ಯ, ಸಂಗೀತ, ನೃತ್ಯ, ಆಟ ಈ ಎಲ್ಲವನ್ನು ಒಳಗೊಂಡಿದ್ದೇ ಜಾನಪದವೆಂದು ಹೇಳಬಹುದು. ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಬಂದಿರುವ ಮೌಖಿಕ ಪರಂಪರೆಯಲ್ಲಿ ಸಂಬಂಧ ಜ್ಞಾನವೇ ಜಾನಪದ. ಜಾನಪದ ಎಂದರೇನು? ಎಂಬುದರ ಕುರಿತು ಭಾರತೀಯ ಪಾಶ್ಚಾತ್ಯ ಹಾಗೂ ವಿದೇಶಿ ವಿದ್ವಾಂಸರು ವ್ಯಾಖ್ಯಾನವನ್ನು ನೀಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.
  2. ಸಾಂಪ್ರದಾಯಿಕ ಸಂಗೀತ ಎನ್ನುವ ಪದವನ್ನು ಹೆಚ್ಚಿನ ಪ್ರಮಾಣದಲ್ಲಿ (ಉದಾ.ಗ್ರಾಮಿ ಪ್ರಶಸ್ತಿಗಳಿಂದ) ಸಮಕಾಲೀನ ಜಾನಪದ ಸಂಗೀತಕ್ಕೆ ಸಂಬಂಧಿಸಿರದ ಜಾನಪದ ಸಂಗೀತಕ್ಕೆ ಬಳಸಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವಿಶ್ವ ಸಂಗೀತ ಲೇಖನದ ಪಾರಿಭಾಷಿಕ ಪದಗಳ ವಿಭಾಗದಲ್ಲಿ ನೋಡಬಹುದು. ಸಾಂಪ್ರದಾಯಿಕ ಸಂಗೀತವನ್ನು "ಜಾನಪದ ಸಂಗೀತ"ವೆಂದು ಉಲ್ಲೇಖಿಸುವುದು ಹೆಚ್ಚು ಸಾಮಾನ್ಯವಾಗಿದ್ದರೂ ಇತರ ಇಂತರ ಸಂಘಟನೆಗಳು ಅಂತಹುದೇ ಬದಲಾವಣೆಗಳನ್ನು ಮಾಡಿದವು.Folklore is the traditional knowledge, culture and practices of commoners’ mainly rural inhabitants which are passed orally from individual to individual. Folklore of a society is rarely written or published. According to Prof. D.Javare Gowda and Prof. G.S.Paramashiviah, folklore is the mother root of a nation’s culture. Karnataka has a rich folklore repository in the form of ballads, riddles, legends, stories, proverbs, dance forms, customs, cuisines, festivals, sports and medicinal remedies.
  3. ಐತಿಹಾಸಿಕ ದೃಷ್ಟಿಕೋನದಿಂದ, ಸಾಂಪ್ರದಾಯಿಕ ಸಂಗೀತವು ಈ ಗುಣಲಕ್ಷಣಗಳನ್ನು ಹೊಂದಿತ್ತು:
  4. ಅದು ಮೌಖಿಕ ಸಂಪ್ರದಾಯದ ಮೂಲಕ ಪ್ರಸಾರವಾಯಿತು.
  5. ಇಪ್ಪತ್ತನೆಯ ಶತಮಾನದ ಮೊದಲು,ಸಾಮಾನ್ಯ ಕೃಷಿ ಕಾರ್ಮಿಕರು ಮತ್ತು ಕಾರ್ಖಾನೆ ಕೆಲಸಗಾರರು ಅನಕ್ಷರಸ್ಥರಾಗಿದ್ದರು. ಅವರುಗಳು ಹಾಡುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರ ಮೂಲಕ ಕಲಿತರು. ಮೂಲಭೂತವಾಗಿ, ಇದು ಪುಸ್ತಕಗಳ ಮೂಲಕ, ಧ್ವನಿಸಂಗ್ರಹ ಮಾಡಿದ ಅಥವಾ ಪ್ರಸರಿತ ಮಾಧ್ಯಮದ ಮೂಲಕ ಹರಡುವ ಮಾಧ್ಯಮವಾಗಿರಲಿಲ್ಲ. ಮುದ್ರಿತ ಹಾಳೆಗಳು, ಗೀತೆಗಳ ಪುಸ್ತಕಗಳು ಅಥವಾ ಸಿಡಿಗಳನ್ನು ಬಳಸಿ ಗಾಯಕರು ತಮ್ಮ ಸಂಗೀತ ಕೃತಿಗಳನ್ನು ಮುಟ್ಟಿಸಬಹುದು, ಆದರೆ ಈ ಸ್ವಂತಿಕೆಯಿಲ್ಲದ ವರ್ಧನೆಗಳು ಪ್ರಥಮ ಬಾರಿಗೆ ಅನುಭವಿಸಿದ ಮೂಲ ಗೀತೆಗಳ ಸ್ವರೂಪವನ್ನೇ ಹೊಂದಿವೆ.
  6. ಸಂಗೀತವನ್ನು ಆಗಾಗ್ಗೆ ರಾಷ್ಟ್ರೀಯ ಸಂಸ್ಕೃತಿಗೆ ಹೋಲಿಸಲಾಗುತ್ತದೆ.
  7. ಸಾಂಸ್ಕೃತಿಕವಾಗಿ ಇದು ನಿರ್ದಿಷ್ಟ ಪ್ರಾಂತ್ಯ ಅಥವಾ ಸಂಸ್ಕೃತಿಗೆ ನಿರ್ದಿಷ್ಟವಾಗಿರುತ್ತದೆ. ವಲಸೆ ಸಮೂಹದ ದೃಷ್ಟಿಯಲ್ಲಿ ನೋಡುವುದಾದರೆ, ಜಾನಪದ ಸಂಗೀತವು ಸಾಮಾಜಿಕ ಒಗ್ಗಟ್ಟಿಗೆ ಹೆಚ್ಚುವರಿಯಾದ ಆಯಾಮವನ್ನು ಪಡೆದುಕೊಳ್ಳುತ್ತದೆ. ಇದು ನಿರ್ದಿಷ್ಟವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗಮನ ಸೆಳೆಯುತ್ತದೆ, ಇಲ್ಲಿ ಪಾಲಿಷ್-ಅಮೇರಿಕನ್ನರು

pls mark me brainliast and follow me

Similar questions