Cleanliness+essay+in+kannada
Answers
Answered by
0
Answer:
use your
kkkkkkkkkkkklllllllkkkkllkllllkllkll brain
Answered by
1
Answer:
ಸ್ವಚ್ಛತೆ ಎಂಬುದು ಪ್ರತಿಯೊಬ್ಬರಲ್ಲೂ ಇರಬೇಕಾದ ಅಥವಾ ಪಾಲಿಸಬೇಕಾದ ನಿಯಮ ಎಂದರೆ ತಪ್ಪಾಗಲಾರದು.
Explanation:
೧. ಸ್ವಚ್ಛತೆ ನಮ್ಮಲ್ಲಾಗಲಿ ಅಥವಾ ನಮ್ಮ ಸುತ್ತಮುತ್ತಲಿನ ಜಾಗದಲ್ಲಾಗಲಿ ಇರಬೇಕು.
೨. ಸ್ವಚ್ಛತೆ ಇದ್ದಲ್ಲಿ ರೋಗಗಳು ಬರುವುದಿಲ್ಲ.
೩. ಸ್ವಚ್ಛತೆ ಪಾಲಿಸಿದಲ್ಲಿ ಉತ್ತಮ ಅರೋಗ್ಯ ವೃದ್ಧಿಸುವುದು.
೪. ದಿನನಿತ್ಯ ಸ್ನಾನ ಮಾಡುವುದು, ಹೊರಗಡೆ ಹೋಗಿಬಂದ ಮೇಲೆ ಕೈ ಕಾಲನ್ನು ತೊಳೆಯುವು ಒಂದು ಉತ್ತಮ ಅಭ್ಯಾಸ.
೫. ನಮ್ಮ ಬಟ್ಟೆಗಳನ್ನು ಶುಬ್ರಬಾಗಿಸಿಕೊಳ್ಳುವುದು, ಊಟ ಮಾಡುವ ಮೊದಲು ಕೈ ತೊಳೆಯುವುದು ಇದೆಲ್ಲ ಒಂದು ಉತ್ತಮ ರೂಡಿ.
Similar questions