India Languages, asked by divyaraokarnam, 7 hours ago

*ನಿಮ್ಮ ಮಿದುಳಿಗಷ್ಟು ಕೆಲಸ!*
೨೦ ಪದಗಳನ್ನು ಪತ್ತೆಮಾಡಿ!
ಪ್ರತಿಪದವೂ "ಲು" ಇಂದ ಕೊನೆಯಾಗಬೇಕು!
ಸುಳಿವು (clue)? ಎಂದಿರಾ?!
ಇಗೋ, ಇಪ್ಪತ್ತು ಸುಳಿವುಗಳು!

೧. ಕೃಷ್ಣನ ಕರೆ ಇದರಿಂದ!

೨. ಮಳೆ ಸುರಿಯುವುದು
ಇಲ್ಲಿಂದ!

೩. ದೊಡ್ಡ ಆಲದಮರ
ಕಾಣದಂತೆ ಸುತ್ತಲೂ
ಹರಡಿಕೊಂಡಿರುವುದು!

೪. ತಾಯ ಹಾಲು ಕುಡಿಯಲು
ಕಂದನು ಇಲ್ಲಿರಲೇಬೇಕು!

೫. ನನ್ನ ಪಕ್ಕ ಅಥವಾ ನಿಮ್ಮ
ಪಕ್ಕ!

೬. ಕಳವಳ, ಆತಂಕ

೭. "ಕಾರ್ಗಾಲ ವೈಭವ" ದ
ಒಂದು ಮುಖ!

೮. ಸ್ವಚ್ಛಕರ್ಮಚಾರಿಗಳಿಗೆ ಇದು
ಬೇಕೇಬೇಕು!

೯. ದೇವರಮುಂದೆ ದೀಪ
ಹಚ್ಚಬೇಕೆ? ಇದು ಇದೆ
ತಾನೆ?!

೧೦. ಸೃಷ್ಟಿಯಲ್ಲಿನ sanitizer!

೧೧. ಕನ್ನಡದ ಭಾರ್ಗವ ಇದರ
ತೀರದವರು!

೧೨. ಇಲ್ಲಿಗೆ ಹಚ್ಚಿದರೆ
ವಿಭೂತಿಯಾದೆ!

೧೩. ಎಳೆಯ ಕಂದನ
ನಿದ್ರಾತಾಣ

೧೪. ದಾರವೋ ಹಗ್ಗವೋ,
ಹೀಗಾದರೆ ಬಿಡಿಸುವುದೇ
ಒಂದು ದೊಡ್ಡ ಕೆಲಸ!

೧೫. ಈ ಅಂಗವಿರುವುದು
ಆನೆಯೊಂದಕ್ಕೇ!

೧೬. ದಶಕಗಳ ಹಿಂದೆ ವಿದ್ಯುಚ್ಛಕ್ತಿ
ಇಲ್ಲದಿದ್ದಾಗ ಬೆಳಕಿಗೆ ಇದು
ಬೇಕಿತ್ತು!

೧೭. ಇದನ್ನು ತೆರೆದು
ಸೇವೆಯನು ಕೊಡೆಂದ
ಕನಕ!

೧೮. ಗಾಯಕನ ಎಡಪಕ್ಕ ಈ
ವಾದ್ಯ!

೧೯. ಇದರ ಯೋಗಿ ಬೆವರು
ಸುರಿಸಿದರೇ ನಮಗೆಲ್ಲ
ಅನ್ನ!

೨೦. ಹಳೆಯ ಕಿಟಕಿ,
ಬಾಗಿಲುಗಳಿಗೆ ಇದು
ಹಿಡಿಯುವುದುಂಟು!​

Answers

Answered by dakshtiw2
0

Answer:

കുറച്ച് ദിവസങ്ങൾക്ക് മുമ്പ് ഞാൻ അന്വേഷിക്കുന്ന നിമിഷത്തെക്കുറിച്ച് നിങ്ങൾക്ക് ഒരു അവലോകനം എഴുതാൻ കഴിയും

Similar questions